ಫ್ಲೆಕ್ಸ್ ಇಂಧನ, ವಿದ್ಯುತ್, ಹೈಡ್ರೋಜನ್ ನಂತಹ ಕ್ಲೀನ್ ಎನರ್ಜಿ ವಾಹನಗಳ ಖರೀದಿಗೆ ಅಗ್ಗದ ಸಾಲ ನೀಡುವಂತೆ ಬ್ಯಾಂಕ್ ಗಳಿಗೆ ಸಲಹೆ ನೀಡಿದರು. ಫ್ಲೆಕ್ಸ್ ನಂತಹ ಕ್ಲೀನ್ ಎನರ್ಜಿ ವಾಹನಗಳ ಖರೀದಿಗೆ ಅಗ್ಗದ ಸಾಲ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬ್ಯಾಂಕ್ ಗಳಿಗೆ ಸಲಹೆ ನೀಡಿದರು.