Central Govt Employees: ಕೇಂದ್ರ ಸರ್ಕಾರಿ ನೌಕರರೇ ಅಲರ್ಟ್, ಶೀಘ್ರವೇ ನಿಮ್ಮ ಅಕೌಂಟ್​ಗೆ ಹಣ

7th Pay Commission : ಕೇಂದ್ರ ಸರ್ಕಾರಿ ನೌಕರರು ತಿಳಿಯಲೇಬೇಕಾದ ಸುದ್ದಿ ಇದು. ಇತ್ತೀಚೆಗೆ ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಲಾಗಿದೆ. ಹೆಚ್ಚಿದ ಡಿಎ ಪ್ರಕಾರ ಸಂಬಳ ಸಿಗುತ್ತಿದೆ. ಉದ್ಯೋಗಿಗಳಿಗೆ ಮತ್ತೊಂದು ಶುಭ ಸುದ್ದಿ ಶೀಘ್ರದಲ್ಲೇ ಬರಲಿದೆ. ಸಂಪೂರ್ಣ ವಿವರಗಳನ್ನು ತಿಳಿಯಿರಿ.

First published: