PF Account: ಪಿಎಫ್​ ಅಕೌಂಟ್​ನಿಂದ ಕೋಟಿ ಕೋಟಿ ಗಳಿಸಬಹುದು! ಹೇಗೆ ಅಂತೀರಾ? ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್​

EPFO: ಪ್ರತಿಯೊಬ್ಬ ಕೆಲಸ ಮಾಡುವ ವ್ಯಕ್ತಿಗೆ ಪಿಎಫ್ ಖಾತೆಯ ಬಗ್ಗೆ ತಿಳಿದಿರುತ್ತಾರೆ. ಪಿಎಫ್ ಖಾತೆದಾರರು ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ಉಚಿತ ವಿಮೆ, ಪಿಂಚಣಿ ಮತ್ತು ಪಿಎಫ್ ಹಣವನ್ನು ತುರ್ತು ಹಿಂಪಡೆಯುವಂತಹ ಸೌಲಭ್ಯಗಳಿವೆ. ಆದರೆ ಪಿಎಫ್ ಖಾತೆಯಿಂದ ಮಿಲಿಯನೇರ್ ಸಹ ಆಗಬಹುದು.

First published: