Three Wheels Electric Car: ಮೂರು ಚಕ್ರದ ಎಲೆಕ್ಟ್ರಿಕ್​ ಕಾರ್​ ಇದು, ಒಂದೇ ಚಾರ್ಜ್​ಗೆ 200 ಕಿಲೋ ಮೀಟರ್​ ಓಡುತ್ತೆ!

ಮತ್ತೊಂದು ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಈ ಕಾರು ಕೇವಲ ಮೂರು ಚಕ್ರಗಳನ್ನು ಹೊಂದಿದೆ. ಆದರೆ, ಈ ಕಾರಿನ ಬೆಲೆಯೂ ತುಂಬಾ ಕಡಿಮೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಸುಮಾರು 200 ಕಿ.ಮೀ ಪ್ರಯಾಣಿಸಬಹುದು ಎಂದು ಕಂಪನಿ ತಿಳಿಸಿದೆ.

First published: