Reels: ನೀವು ರೀಲ್ಸ್​ ಮಾಡ್ತೀರಾ? ಸರ್ಕಾರದ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಿ, ಫಾಲೋ ಮಾಡದಿದ್ರೆ 50 ಲಕ್ಷ ದಂಡ!

ಸೋಷಿಯಲ್ ಮೀಡಿಯಾದಲ್ಲಿ ರೀಲ್ ಮಾಡುವವರಿಗೆ ಬಹಳ ಮುಖ್ಯವಾದ ಸುದ್ದಿ ಇದೆ. ಸರ್ಕಾರ ಶೀಘ್ರದಲ್ಲೇ ನಿಯಮಗಳನ್ನು ಬಿಗಿಗೊಳಿಸಬಹುದು. ಅದು ರೀಲ್ಸ್​ ಮಾಡುವವರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ.

First published: