Siddaramaiah Net Worth: ನೂತನ ಮುಖ್ಯಮಂತ್ರಿ ಸಿದ್ದು ಸಂಪತ್ತೆಷ್ಟು ಗೊತ್ತಾ? ಇಷ್ಟು ಕೋಟಿ ಸಾಲ ಬೇರೆ ಇದೆ!

ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂತಿದ್ದಾರೆ. ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ನಡುವೆ ಸಿದ್ದು ಅವರ ಸಂಪತ್ತು ಎಷ್ಟು ಅಂತ ಚರ್ಚೆಯಾಗುತ್ತಿದೆ.

First published:

  • 18

    Siddaramaiah Net Worth: ನೂತನ ಮುಖ್ಯಮಂತ್ರಿ ಸಿದ್ದು ಸಂಪತ್ತೆಷ್ಟು ಗೊತ್ತಾ? ಇಷ್ಟು ಕೋಟಿ ಸಾಲ ಬೇರೆ ಇದೆ!

    ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಎರಡನೇ ಬಾರಿಗೆ ಕರುನಾಡಿನ ಅಧಿಪತಿಯಾಗಿದ್ದಾರೆ ಸಿದ್ದರಾಮಯ್ಯ. ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.

    MORE
    GALLERIES

  • 28

    Siddaramaiah Net Worth: ನೂತನ ಮುಖ್ಯಮಂತ್ರಿ ಸಿದ್ದು ಸಂಪತ್ತೆಷ್ಟು ಗೊತ್ತಾ? ಇಷ್ಟು ಕೋಟಿ ಸಾಲ ಬೇರೆ ಇದೆ!

    ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂತಿದ್ದಾರೆ. ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ನಡುವೆ ಸಿದ್ದು ಅವರ ಸಂಪತ್ತು ಎಷ್ಟು ಅಂತ ಚರ್ಚೆಯಾಗುತ್ತಿದೆ.

    MORE
    GALLERIES

  • 38

    Siddaramaiah Net Worth: ನೂತನ ಮುಖ್ಯಮಂತ್ರಿ ಸಿದ್ದು ಸಂಪತ್ತೆಷ್ಟು ಗೊತ್ತಾ? ಇಷ್ಟು ಕೋಟಿ ಸಾಲ ಬೇರೆ ಇದೆ!

    ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಸ್ತಿಯನ್ನು ಗಮನಿಸಿದರೆ, ಅವರು 2023ರ ಚುನಾವಣಾ ಅಫಿಡವಿಟ್‌ನಲ್ಲಿ ಒಟ್ಟು 51 ಕೋಟಿ (51,93,88,910) ಅಂತ ತಿಳಿಸಿದ್ದರು.

    MORE
    GALLERIES

  • 48

    Siddaramaiah Net Worth: ನೂತನ ಮುಖ್ಯಮಂತ್ರಿ ಸಿದ್ದು ಸಂಪತ್ತೆಷ್ಟು ಗೊತ್ತಾ? ಇಷ್ಟು ಕೋಟಿ ಸಾಲ ಬೇರೆ ಇದೆ!

    ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಅವರು ಸುಮಾರು 21 ಕೋಟಿ (21,32,31,991) ಮೌಲ್ಯದ ಚರ ಆಸ್ತಿ ಹೊಂದಿದ್ದಾರೆ. ಸಿದ್ದರಾಮಯ್ಯ ಹೆಸರಿನಲ್ಲಿ 9 ಕೋಟಿ, ಪತ್ನಿ ಹೆಸರಲ್ಲಿ 11 ಕೋಟಿ ರೂಪಾಯಿ ಇದೆ. ಅದೇ ರೀತಿ, ಇಬ್ಬರೂ ಸುಮಾರು 30 ಕೋಟಿ (30,61,56,918) ಮೌಲ್ಯದ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ.

    MORE
    GALLERIES

  • 58

    Siddaramaiah Net Worth: ನೂತನ ಮುಖ್ಯಮಂತ್ರಿ ಸಿದ್ದು ಸಂಪತ್ತೆಷ್ಟು ಗೊತ್ತಾ? ಇಷ್ಟು ಕೋಟಿ ಸಾಲ ಬೇರೆ ಇದೆ!

    ಸಿದ್ದರಾಮಯ್ಯ ಅವರ ಬಳಿ 9 ಕೋಟಿ ರೂಪಾಯಿ ಸ್ಥಿರಾಸ್ತಿ ಇದ್ದರೆ, ಅವರ ಪತ್ನಿ ಸುಮಾರು 20 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

    MORE
    GALLERIES

  • 68

    Siddaramaiah Net Worth: ನೂತನ ಮುಖ್ಯಮಂತ್ರಿ ಸಿದ್ದು ಸಂಪತ್ತೆಷ್ಟು ಗೊತ್ತಾ? ಇಷ್ಟು ಕೋಟಿ ಸಾಲ ಬೇರೆ ಇದೆ!

    ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಕೂಡ ಸುಮಾರು 23 ಕೋಟಿ ರೂ.(23,86,47,976) ಸಾಲ ಮಾಡಿದ್ದಾರೆ. ಇನ್ನೂ ಇದು ಬಾಕಿ ಇದ್ದು, ಸಾಲ ತೀರಿಸಬೇಕಿದೆ ಎಂದು ಅಫಿಡವಿಟ್‌ನಲ್ಲಿ ತೋರಿಸಿದ್ದಾರೆ.

    MORE
    GALLERIES

  • 78

    Siddaramaiah Net Worth: ನೂತನ ಮುಖ್ಯಮಂತ್ರಿ ಸಿದ್ದು ಸಂಪತ್ತೆಷ್ಟು ಗೊತ್ತಾ? ಇಷ್ಟು ಕೋಟಿ ಸಾಲ ಬೇರೆ ಇದೆ!

    ಮೈಸೂರಿನ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ಪಡೆದಿರುವ ಸಿದ್ದರಾಮಯ್ಯ ಅವರು ಅಫಿಡವಿಟ್‌ನಲ್ಲಿ ತಮ್ಮ ಆದಾಯದ ಮೂಲವಾಗಿ ವ್ಯಾಪಾರವನ್ನು ಉಲ್ಲೇಖಿಸಿದ್ದಾರೆ.

    MORE
    GALLERIES

  • 88

    Siddaramaiah Net Worth: ನೂತನ ಮುಖ್ಯಮಂತ್ರಿ ಸಿದ್ದು ಸಂಪತ್ತೆಷ್ಟು ಗೊತ್ತಾ? ಇಷ್ಟು ಕೋಟಿ ಸಾಲ ಬೇರೆ ಇದೆ!

    ಅಫಿಡವಿಟ್ ಪ್ರಕಾರ, ಸಿದ್ದರಾಮಯ್ಯ ಅವರ ಪತ್ನಿ, ಖ್ಯಾತ ವೈಎಸ್ ಡಯಾಗ್ನೋಸ್ಟಿಕ್ಸ್ ಪ್ರೈ. ಲಿಮಿಟೆಡ್ ನಿರ್ದೇಶಕರು BMMN ಎಂಟರ್‌ಪ್ರೈಸಸ್ ಮತ್ತು PRY ಪ್ರಾಜೆಕ್ಟ್ಸ್ LLP ಯ ಪಾಲುದಾರರಾಗಿದ್ದಾರೆ.

    MORE
    GALLERIES