Stock Split: ಒಂದು ಶೇರು ಪಡೆದ್ರೆ 10 ಉಚಿತ; ಖರೀದಿಸಿದ್ರೆ ಹಣದ ಸುರಿಮಳೆ ಫಿಕ್ಸ್!

Stock Market | ನೀವು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ಇದು ನೀವು ತಿಳಿದುಕೊಳ್ಳಲೇಬೇಕಾದ ವಿಷಯವಾಗಿದೆ. ಒಂದು ಶೇರು ಪಡೆದ್ರೆ 10 ಶೇರುಗಳು ಉಚಿತವಾಗಿ ಸಿಗಲಿವೆ. ಶೇರುಗಳ ವಹಿವಾಟು ಶೇ.54ರ ರಿಯಾಯ್ತಿಯಲ್ಲಿ ನಡೆಯುತ್ತಿದೆ.

First published:

  • 19

    Stock Split: ಒಂದು ಶೇರು ಪಡೆದ್ರೆ 10 ಉಚಿತ; ಖರೀದಿಸಿದ್ರೆ ಹಣದ ಸುರಿಮಳೆ ಫಿಕ್ಸ್!

    Multibagger Stock | ಒಂದು ಶೇರಿಗೆ 10 ಶೇರು ಹೇಗೆ ಅಂತಿದ್ದೀರಾ? ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯೊಂದು ಶೇರು ವಿಭಜನೆಯನ್ನು ಘೋಷಿಸಿದೆ. ಒಂದು ಪಾಲನ್ನು 10 ಶೇರುಗಳನ್ನಾಗಿ ವಿಭಜಿಸಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    Stock Split: ಒಂದು ಶೇರು ಪಡೆದ್ರೆ 10 ಉಚಿತ; ಖರೀದಿಸಿದ್ರೆ ಹಣದ ಸುರಿಮಳೆ ಫಿಕ್ಸ್!

    ಈ ವಿಭಜನೆಯಿಂದಾಗಿ ಒಬ್ಬರು 10 ಶೇರು ಪಡೆದುಕೊಂಡಂತೆ ಆಗುತ್ತದೆ. ಶ್ರೀ ಸೆಕ್ಯುರಿಟೀಸ್ ಹೆಸರಿನ ಎನ್‌ಬಿಎಫ್‌ಸಿ ಇದು ಸಣ್ಣ ಕ್ಯಾಪ್ ಕಂಪನಿಯಾಗಿದೆ. NBFC ಆಗಿ ಹಣಕಾಸು ಸೇವೆಗಳನ್ನು ಒದಗಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 39

    Stock Split: ಒಂದು ಶೇರು ಪಡೆದ್ರೆ 10 ಉಚಿತ; ಖರೀದಿಸಿದ್ರೆ ಹಣದ ಸುರಿಮಳೆ ಫಿಕ್ಸ್!

    ಈ NBFC ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ ಅಧಿಕೃತ ಪರವಾನಿಗೆ ಪಡೆದುಕೊಂಡಿರುತ್ತದೆ. ಕೋಲ್ಕತ್ತಾದಲ್ಲಿ ಕೇಂದ್ರ ಕಚೇರಿಯಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ. ಹಣಕಾಸು, ಹೂಡಿಕೆ ಮತ್ತು ವಿವಿಧ ಸೇವೆಗಳನ್ನು ನೀಡುತ್ತಿದೆ.

    MORE
    GALLERIES

  • 49

    Stock Split: ಒಂದು ಶೇರು ಪಡೆದ್ರೆ 10 ಉಚಿತ; ಖರೀದಿಸಿದ್ರೆ ಹಣದ ಸುರಿಮಳೆ ಫಿಕ್ಸ್!

    ಕಂಪನಿ ಬೋರ್ಡ್ ಡಿಸೆಂಬರ್​ನಲ್ಲಿ ಶೇರು ವಿಭಜನೆಯನ್ನು ಘೋಷಣೆ ಮಾಡಿತ್ತು. ಈಗ ಇದರ ದಿನಾಂಕ ರಿವೀಲ್ ಆಗಿದ್ದು, ಮಾರ್ಚ್ 16ರೊಳಗೆ ಖರೀದಿಸಲು ಬಯಸುವವರು ಶೇರು ಖರೀದಿ ಮಾಡಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    Stock Split: ಒಂದು ಶೇರು ಪಡೆದ್ರೆ 10 ಉಚಿತ; ಖರೀದಿಸಿದ್ರೆ ಹಣದ ಸುರಿಮಳೆ ಫಿಕ್ಸ್!

    10 ರೂಪಾಯಿ ಮುಖಬೆಲೆಯ ಶೇರನ್ನು 1 ರೂಪಾಯಿಯಂತೆ ವಿಭಜನೆ ಮಾಡಲಾಗುತ್ತಿದೆ. ಕಂಪನಿಯ ನಿವ್ವಳ ಲಾಭ 0.12 ಕೋಟಿಗಳಾಗಿದ್ದು, ಶೇ.100ರಷ್ಟು ಹೆಚ್ಚಳವಾಗಿದೆ. 2021-22ರಲ್ಲಿ ಕಂಪನಿಯ ನಿವ್ವಳ ಲಾಭ 0.06ರಷ್ಟಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 69

    Stock Split: ಒಂದು ಶೇರು ಪಡೆದ್ರೆ 10 ಉಚಿತ; ಖರೀದಿಸಿದ್ರೆ ಹಣದ ಸುರಿಮಳೆ ಫಿಕ್ಸ್!

    ಡಿಸೆಂಬರ್ 2022ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿ 0.13 ಕೋಟಿ ಆದಾಯವನ್ನು ಘೋಷಿಸಿಕೊಂಡಿತ್ತು. ಇದು ಶೇ.8.33ರಷ್ಟು ಏರಿಕೆಯಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 79

    Stock Split: ಒಂದು ಶೇರು ಪಡೆದ್ರೆ 10 ಉಚಿತ; ಖರೀದಿಸಿದ್ರೆ ಹಣದ ಸುರಿಮಳೆ ಫಿಕ್ಸ್!

    ಶುಕ್ರವಾರ ಶೇರಿನ ಬೆಲೆ 52 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ಶೇರು ಬೆಲೆ 15.45 ರೂ. (ಶೇ.4.92) ಇಳಿಕೆಯಾಗಿದೆ. ಷೇರಿನ ಸರಾಸರಿ ಪ್ರಮಾಣ 5 ಲಕ್ಷಕ್ಕಿಂತ ಹೆಚ್ಚು. ಕಳೆದ ಒಂದು ವರ್ಷದಲ್ಲಿ ಷೇರು ಬೆಲೆ ಶೇ.33.92ರಷ್ಟು ಕುಸಿದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Stock Split: ಒಂದು ಶೇರು ಪಡೆದ್ರೆ 10 ಉಚಿತ; ಖರೀದಿಸಿದ್ರೆ ಹಣದ ಸುರಿಮಳೆ ಫಿಕ್ಸ್!

    ಈ ವರ್ಷವೂ ಶೇ.30ರಷ್ಟು ಶೇರಿನ ಬೆಲೆ ಕುಸಿದಿದೆ. ಕಂಪನಿಯಲ್ಲಿನ ಪ್ರವರ್ತಕರ ಪಾಲು ಶೇಕಡಾ 30.63 ಮತ್ತು ಸಾರ್ವಜನಿಕ ಪಾಲು ಶೇಕಡಾ 69.37 ಆಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 99

    Stock Split: ಒಂದು ಶೇರು ಪಡೆದ್ರೆ 10 ಉಚಿತ; ಖರೀದಿಸಿದ್ರೆ ಹಣದ ಸುರಿಮಳೆ ಫಿಕ್ಸ್!

    ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಾಗ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಸ್ಟಾಕ್ ವಿಭಜನೆಯಾದಾಗ, ಶೇರಿನ ಬೆಲೆಯು ವಿಭಜನೆಗೆ ಅನುಗುಣವಾಗಿ ಬೀಳುತ್ತದೆ ಎಂಬುದನ್ನು ಗಮನಿಸಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES