Stock Market: ಲಕ್ಷಕ್ಕೆ ಎರಡೂವರೆ ಕೋಟಿ ರಿಟರ್ನ್ಸ್! ಅಂದು ಈ ಷೇರು ಖರೀದಿಸಿದ್ದವರು ಈಗ ಮಿಲಿಯನೇರ್

Multibagger stock: ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಇತ್ತೀಚೆಗೆ ಅಪಾರವಾಗಿ ಹೆಚ್ಚಿದೆ. ಇಲ್ಲಿ ರಿಸ್ಕ್ ಜಾಸ್ತಿ.. ರಿಟರ್ನ್ ಕೂಡ ಚೆನ್ನಾಗಿದೆ. ಕೆಲವು ಕಂಪನಿಗಳು ನಷ್ಟವನ್ನುಂಟುಮಾಡಿದರೆ, ಕೆಲವು ದೊಡ್ಡ ಲಾಭವನ್ನು ಗಳಿಸುತ್ತವೆ. ನ್ಯಾಷನಲ್ ಸ್ಟ್ಯಾಂಡರ್ಡ್ ಲಿಮಿಟೆಡ್‌ನ ಷೇರುಗಳು ಹೂಡಿಕೆದಾರರ ಮೇಲೆ ಹಣದ ಮಳೆ ಸುರಿಯುತ್ತಿವೆ.

First published: