Toll Tax Hike: ತಿಂಗಳ ಮೊದಲ ದಿನವೇ ವಾಹನ ಸವಾರರಿಗೆ ಬಿಗ್​ ಶಾಕ್​, ಹೆದ್ದಾರಿಯಲ್ಲಿ ಸಂಚರಿಸೋ ಮುನ್ನ ಈ ಸುದ್ದಿ ತಿಳಿದುಕೊಳ್ಳಿ!

Toll Tax Hike: ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಾವಳಿ-2008ರ ಪ್ರಕಾರ ಕೇಂದ್ರ ಸರ್ಕಾರ ಪ್ರತಿ ವರ್ಷ ಟೋಲ್ ತೆರಿಗೆ ಪರಿಷ್ಕರಣೆ ಕೈಗೊಳ್ಳುತ್ತಿದೆ. ಇದರ ಅಂಗವಾಗಿ ಈ ವರ್ಷ ಹೆಚ್ಚಿಸಿರುವ ಟೋಲ್ ತೆರಿಗೆ ಇಂದಿನಿಂದ ಜಾರಿಗೆ ಬರಲಿದೆ.

First published:

 • 17

  Toll Tax Hike: ತಿಂಗಳ ಮೊದಲ ದಿನವೇ ವಾಹನ ಸವಾರರಿಗೆ ಬಿಗ್​ ಶಾಕ್​, ಹೆದ್ದಾರಿಯಲ್ಲಿ ಸಂಚರಿಸೋ ಮುನ್ನ ಈ ಸುದ್ದಿ ತಿಳಿದುಕೊಳ್ಳಿ!

  ಏಪ್ರಿಲ್ 1 ರಿಂದ ಟೋಲ್ ತೆರಿಗೆಯನ್ನು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಂಗ ಸಿದ್ಧಪಡಿಸಿದೆ. ಈಗಿರುವ ತೆರಿಗೆಯಲ್ಲಿ ಸರಾಸರಿ ಶೇ.4ರಿಂದ 4.5ರಷ್ಟು ಹೆಚ್ಚಳವಾಗಲಿದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 27

  Toll Tax Hike: ತಿಂಗಳ ಮೊದಲ ದಿನವೇ ವಾಹನ ಸವಾರರಿಗೆ ಬಿಗ್​ ಶಾಕ್​, ಹೆದ್ದಾರಿಯಲ್ಲಿ ಸಂಚರಿಸೋ ಮುನ್ನ ಈ ಸುದ್ದಿ ತಿಳಿದುಕೊಳ್ಳಿ!

  ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಾವಳಿ-2008 ರ ಪ್ರಕಾರ, ಕೇಂದ್ರ ಸರ್ಕಾರವು ಪ್ರತಿ ವರ್ಷ ಟೋಲ್ ತೆರಿಗೆಗಳ ಪರಿಷ್ಕರಣೆಯನ್ನು ಕೈಗೊಳ್ಳುತ್ತಿದೆ. ಇದರ ಅಂಗವಾಗಿ ಈ ವರ್ಷ ಹೆಚ್ಚಿಸಿರುವ ಟೋಲ್ ತೆರಿಗೆ ಇಂದಿನಿಂದಲೇ ಜಾರಿಗೆ ಬರಲಿದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 37

  Toll Tax Hike: ತಿಂಗಳ ಮೊದಲ ದಿನವೇ ವಾಹನ ಸವಾರರಿಗೆ ಬಿಗ್​ ಶಾಕ್​, ಹೆದ್ದಾರಿಯಲ್ಲಿ ಸಂಚರಿಸೋ ಮುನ್ನ ಈ ಸುದ್ದಿ ತಿಳಿದುಕೊಳ್ಳಿ!

  ಕಳೆದ ವರ್ಷ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಿವಿಧ ರೀತಿಯ ವಾಹನಗಳಿಗೆ 10-15 ಪ್ರತಿಶತದಷ್ಟು ಟೋಲ್ ತೆರಿಗೆಯನ್ನು ಹೆಚ್ಚಿಸಿತ್ತು. (ಸಾಂಕೇತಿಕ ಚಿತ್ರ)

  MORE
  GALLERIES

 • 47

  Toll Tax Hike: ತಿಂಗಳ ಮೊದಲ ದಿನವೇ ವಾಹನ ಸವಾರರಿಗೆ ಬಿಗ್​ ಶಾಕ್​, ಹೆದ್ದಾರಿಯಲ್ಲಿ ಸಂಚರಿಸೋ ಮುನ್ನ ಈ ಸುದ್ದಿ ತಿಳಿದುಕೊಳ್ಳಿ!

  ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ ಕಿಲೋಮೀಟರ್‌ಗೆ ರೂ. 2.19 ಹೆಚ್ಚಾಗಲಿದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 57

  Toll Tax Hike: ತಿಂಗಳ ಮೊದಲ ದಿನವೇ ವಾಹನ ಸವಾರರಿಗೆ ಬಿಗ್​ ಶಾಕ್​, ಹೆದ್ದಾರಿಯಲ್ಲಿ ಸಂಚರಿಸೋ ಮುನ್ನ ಈ ಸುದ್ದಿ ತಿಳಿದುಕೊಳ್ಳಿ!

  ಇತ್ತೀಚಿನ ಏರಿಕೆಯಿಂದ ಕಿಲೋಮೀಟರ್‌ಗೆ 2.5 ರಿಂದ 3 ರೂಪಾಯಿ ಹೊರೆಯಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ರಾಜ್ಯದ ವಿವಿಧ ಮಾರ್ಗಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 32 ಟೋಲ್‌ಗೇಟ್‌ಗಳಿವೆ. (ಸಾಂಕೇತಿಕ ಚಿತ್ರ)

  MORE
  GALLERIES

 • 67

  Toll Tax Hike: ತಿಂಗಳ ಮೊದಲ ದಿನವೇ ವಾಹನ ಸವಾರರಿಗೆ ಬಿಗ್​ ಶಾಕ್​, ಹೆದ್ದಾರಿಯಲ್ಲಿ ಸಂಚರಿಸೋ ಮುನ್ನ ಈ ಸುದ್ದಿ ತಿಳಿದುಕೊಳ್ಳಿ!

  ಟೋಲ್ ತೆರಿಗೆ ಹೆಚ್ಚಳವು ಮಾಸಿಕ ಪಾಸ್‌ಗಳಿಗೆ ಅನ್ವಯಿಸುತ್ತದೆ. ಇವರಿಗೆ ಕನಿಷ್ಠ ರೂ.155ರಿಂದ ಆರಂಭವಾಗಲಿದ್ದು, ಗರಿಷ್ಠ ರೂ.1295ಕ್ಕೆ ಏರಿಕೆಯಾಗಲಿದೆ. ಈ ಶುಲ್ಕಗಳನ್ನು ಶೇಕಡಾ ಐದರಿಂದ ಆರರಷ್ಟು ಹೆಚ್ಚಿಸಿರುವುದು ಸ್ಪಷ್ಟವಾಗಿದೆ. (ಸಾಂಕೇತಿಕ ಚಿತ್ರ)

  MORE
  GALLERIES

 • 77

  Toll Tax Hike: ತಿಂಗಳ ಮೊದಲ ದಿನವೇ ವಾಹನ ಸವಾರರಿಗೆ ಬಿಗ್​ ಶಾಕ್​, ಹೆದ್ದಾರಿಯಲ್ಲಿ ಸಂಚರಿಸೋ ಮುನ್ನ ಈ ಸುದ್ದಿ ತಿಳಿದುಕೊಳ್ಳಿ!

  ಟೋಲ್ ತೆರಿಗೆ ಹೆಚ್ಚಳ: ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಾವಳಿ-2008ರ ಪ್ರಕಾರ ಕೇಂದ್ರ ಸರ್ಕಾರ ಪ್ರತಿ ವರ್ಷ ಟೋಲ್ ತೆರಿಗೆ ಪರಿಷ್ಕರಣೆ ಕೈಗೊಳ್ಳುತ್ತಿದೆ. ಇದರ ಅಂಗವಾಗಿ ಈ ವರ್ಷ ಹೆಚ್ಚಿಸಿರುವ ಟೋಲ್ ತೆರಿಗೆ ಇಂದಿನಿಂದಲೇ ಜಾರಿಗೆ ಬರಲಿದೆ. (ಸಾಂಕೇತಿಕ ಚಿತ್ರ)

  MORE
  GALLERIES