New Rule: ಇನ್ಮುಂದೆ ಫೋನ್​ನಲ್ಲಿ ನಂಬರ್ ಸೇವ್ ಮಾಡದಿದ್ದರೂ, ಸ್ಕ್ರೀನ್ ಮೇಲೆ ಹೆಸರು ಬರುತ್ತೆ! ಇದಕ್ಕೆ ಯಾವ ಆ್ಯಪ್​ ಬೇಕಾಗಿಲ್ಲ

TRAI: ಟೆಲಿಕಾಂ ನಿಯಂತ್ರಕ ಟ್ರಾಯ್ ವಂಚನೆಯ ಕರೆಗಳನ್ನು ತಡೆಯುವಲ್ಲಿ ಸಹಾಯ ಮಾಡುವ ಕುರಿತು ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿದೆ. ಈ ಹಂತದ ನಂತರ, ಸ್ಪ್ಯಾಮ್ ಮತ್ತು ವಂಚನೆಯ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು TRAI ನಂಬುತ್ತದೆ.

First published: