Multibagger Stocks: ಅದೃಷ್ಟ ಅಂದ್ರೆ ಇದೇ, 5 ತಿಂಗಳಲ್ಲಿ ಪವಾಡ! ಲಕ್ಷಕ್ಕೆ 28 ಲಕ್ಷ ಲಾಭ

Multibagger stocks: ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಪಟ್ಟಿ: ಕೇವಲ ಐದು ತಿಂಗಳಲ್ಲಿ ತಮ್ಮ ಹೂಡಿಕೆದಾರರನ್ನು ಶ್ರೀಮಂತರನ್ನಾಗಿ ಮಾಡಿದ ಐದು ಪೆನ್ನಿ ಷೇರುಗಳ ಬಗ್ಗೆ ಇಂದು ತಿಳಿಯೋಣ. ಈ ಷೇರುಗಳು ಅಲ್ಪಾವಧಿಯಲ್ಲಿ ಹೂಡಿಕೆದಾರರ ಮೇಲೆ ಹಣದ ಮಳೆಗರೆದವು. ಮತ್ತು ಆ ಷೇರುಗಳು ಯಾವುವು? ಎಷ್ಟು ಆದಾಯ ಕೊಟ್ಟಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

First published: