ಒಂದು ಕಾಲದಲ್ಲಿ ಪೈಸೆಯಲ್ಲಿ ಷೇರು ಮೌಲ್ಯದ ಕಂಪನಿಯನ್ನು ಹೊಂದಿದ್ದ ಕಂಪನಿ ಇಂದು ಹೂಡಿಕೆದಾರರ ಮೇಲೆ ಹಣದ ಸುರಿಮಳೆಗೈಯುತ್ತಿದೆ. ಕೇವಲ ಒಂದು ವರ್ಷದಲ್ಲಿ ಅನಿರೀಕ್ಷಿತ ಲಾಭವನ್ನು ತಂದುಕೊಟ್ಟಿದೆ ಈ ಕಂಪನಿ. ಅದೇ ರಾಜ್ ರೇಯಾನ್ ಇಂಡಸ್ಟ್ರೀಸ್. ಸೋಮವಾರ ಮಧ್ಯಾಹ್ನ 12 ಗಂಟೆಗೆ ಬಿಎಸ್ಇನಲ್ಲಿ ಕಂಪನಿಯ ಷೇರಿನ ಬೆಲೆ 12.45 ರೂ. ಮಾತ್ರ. (ಸಾಂಕೇತಿಕ ಚಿತ್ರ)