Multibagger Stock: 2 ವರ್ಷದಲ್ಲಿ ಮ್ಯಾಜಿಕ್​! 20 ರೂಪಾಯಿ ಇದ್ದ ಸ್ಟಾಕ್​ ಬೆಲೆ ಈಗ ಲಕ್ಷ-ಲಕ್ಷ ಸ್ವಾಮಿ

Xpro india stock: ಕಳೆದ ಎರಡು ವರ್ಷಗಳಿಂದ ಷೇರುಪೇಟೆ ಏರಿಳಿತದಲ್ಲಿದೆ. ಅಂತಹ ಸಮಯದಲ್ಲೂ ಬಿರ್ಲಾ ಗ್ರೂಪ್ ಕಂಪನಿ ಅತ್ಯುತ್ತಮ ಆದಾಯವನ್ನು ನೀಡಿತು. ಕಂಪನಿಯ ಹೆಸರು ಎಕ್ಸ್‌ಪ್ರೊ ಇಂಡಿಯಾ. Xpro ಇಂಡಿಯಾದ ಷೇರುಗಳು ಕಳೆದ ಎರಡು ವರ್ಷಗಳಲ್ಲಿ 20 ರಿಂದ 1072 ಕ್ಕೆ ಏರಿದೆ.

First published: