Multibagger stock: ಬರೋಬ್ಬರಿ 7 ಸಾವಿರ ಪಟ್ಟು ಲಾಭ! ಯಾವ ಷೇರು ಇದು?

Multibagger stocks: ಪೆನ್ನಿ ಸ್ಟಾಕ್​ಗಳಲ್ಲಿ ಹೂಡಿಕೆ ಮಾಡುವುದು ಯಾವಾಗಲೂ ಅಪಾಯಕಾರಿ. ಏಕೆಂದರೆ ಮಾರುಕಟ್ಟೆಯಲ್ಲಿ ಸ್ವಲ್ಪ ಏರಿಳಿತವಿದ್ದರೂ ಈ ಷೇರುಗಳಲ್ಲಿ ಏರಿಳಿತವಾಗುತ್ತದೆ. ಆದರೂ ನೀವು ಸ್ವಲ್ಪ ಆಳವಾಗಿ ಅಧ್ಯಯನ ಮಾಡಿ ಹೂಡಿಕೆ ಮಾಡಿದರೆ ಹೂಡಿಕೆದಾರರಿಗೆ ಪೆನ್ನಿ ಷೇರುಗಳು ಹಣದ ಮಳೆಯನ್ನೇ ಸುರಿಸುತ್ತವೆ.

First published: