Multibagger Stock: 1 ಲಕ್ಷಕ್ಕೆ 17 ಲಕ್ಷ ವಾಪಸ್! ಅರೇ, ಇದು ಹೇಗೆ ಸಾಧ್ಯ?

Multibagger Stock: ಕಳೆದ ಕೆಲವು ತಿಂಗಳುಗಳಿಂದ ಷೇರುಪೇಟೆ ಮಂದಗತಿಯಲ್ಲಿದೆ. 2020 ರ ಆರಂಭದಲ್ಲಿ ಷೇರು ಮಾರುಕಟ್ಟೆಯು ಏರುಗತಿಯಲ್ಲಿ ಸಾಗುತ್ತಿತ್ತು. ಆದರೆ ರಷ್ಯಾ-ಉಕ್ರೇನ್ ಯುದ್ಧ ಮತ್ತು ಹಣದುಬ್ಬರದಂತಹ ಪರಿಸ್ಥಿತಿಗಳು ಮಾರುಕಟ್ಟೆಯ ಬೆಳವಣಿಗೆಗೆ ಬ್ರೇಕ್ ಹಾಕಿದ್ದವು. ಆದರೆ ಅಂತಹ ಸಮಯದಲ್ಲೂ ಕೆಲವು ಷೇರುಗಳು ಅತ್ಯುತ್ತಮ ಆದಾಯವನ್ನು ನೀಡುತ್ತಿವೆ.

First published: