Stock Market: 1 ಲಕ್ಷಕ್ಕೆ ಸಿಕ್ತು 8 ಕೋಟಿ ಗುರೂ! ಅಂದು ಈ ಷೇರು ಖರೀದಿಸಿದ್ದವರು ಈಗ ಕೋಟ್ಯಾಧಿಪತಿಗಳು

Stock Market: ರತ್ನಮಣಿ ಮೆಟಲ್ಸ್ & ಟ್ಯೂಬ್ಸ್ ಲಿಮಿಟೆಡ್ ಷೇರುಗಳು ಷೇರು ಮಾರುಕಟ್ಟೆಯಲ್ಲಿ ಲಾಭ ಗಳಿಸುತ್ತಿವೆ. ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳ ಉದ್ಯಮಕ್ಕೆ ಸಂಬಂಧಿಸಿದ ಈ ಕಂಪನಿಯ ಷೇರುಗಳು ಸ್ಲೋಪಿ ರಿಟರ್ನ್ಸ್ ನೀಡಿತು. ಕಳೆದ ಕೆಲವು ವರ್ಷಗಳಲ್ಲಿ ಕಂಪನಿಯ ಷೇರುಗಳು 80,000 ಪ್ರತಿಶತದಷ್ಟು ಆದಾಯವನ್ನು ತಂದಿವೆ.

First published: