Multibagger Stock: 50 ಸಾವಿರಕ್ಕೆ 5 ಕೋಟಿ ವಾಪಸ್! ಅಬ್ಬಬ್ಬಾ, ಏನಿದು ಹಣದ ಮಾಯೆ?

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಯಾವಾಗಲೂ ಅಪಾಯಕಾರಿ. ಒಮೊಮ್ಮೆ ಹೆಚ್ಚು ಆದಾಯ ಕೊಟ್ಟರೆ ಇನ್ನು ಕೆಲವು ನಷ್ಟವಾಗುತ್ತದೆ. ಇನ್ನು ಕೆಲವು ಸಲ ಸಾಮಾನ್ಯ ಜನರೂ ಕೋಟ್ಯಾಧಿಪತಿ ಆಗುತ್ತಾರೆ. ಹೂಡಿಕೆದಾರರ ನಿರೀಕ್ಷೆಗೂ ಮೀರಿದ ಶೇ. 10000 ಲಾಭ ಗಳಿಸಿದ ಷೇರಿನ ಬಗ್ಗೆ ಈಗ ತಿಳಿಯೋಣ..

First published: