Stock Market: 17 ರೂಪಾಯಿ ಇದ್ದ ಈ ಷೇರಿನ ಬೆಲೆ ಈಗ 2 ಸಾವಿರ! ಮುಂದೆ ಇನ್ನೂ ಹೆಚ್ಚಾಗುತ್ತಂತೆ, ನೀವೂ ಇನ್ವೆಸ್ಟ್​ ಮಾಡ್ಬಹುದು

Stock Market: ಷೇರುಪೇಟೆಯಲ್ಲಿ ಏರಿಳಿತ ಸಾಮಾನ್ಯ. ಆದರೆ ಕೆಲವು ಕಂಪನಿಗಳ ಷೇರುಗಳು ಹೂಡಿಕೆದಾರರ ಮೇಲೆ ಅನಿರೀಕ್ಷಿತ ಲಾಭ ಕೊಡುತ್ತವೆ. ಲಕ್ಷಗಟ್ಟಲೆ ಹೂಡಿಕೆ ಮಾಡಿದವರಿಗೆ ಒಂದು ಕೋಟಿಗೂ ಹೆಚ್ಚು ರಿಟರ್ನ್ಸ್ ನೀಡಿದ ಕಂಪನಿಯ ಷೇರುಗಳ ಬಗ್ಗೆ ಇಲ್ಲಿ ತಿಳಿಯೋಣ.

First published: