ಕಳೆದ 10 ವರ್ಷಗಳಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ ಸುಮಾರು ರೂ. 125 ರಿಂದ 2100 ಮಟ್ಟಕ್ಕೆ ಹೆಚ್ಚಿಳವಾಗಿದೆ. ಅಂದರೆ ಸುಮಾರು ಶೇ.1500ರಷ್ಟು ಹೆಚ್ಚಳವಾಗಿದೆ. ಕಳೆದ 13 ವರ್ಷಗಳಲ್ಲಿ ಇದು ರೂ 12.18 ರಿಂದ (NSE 3 ಮಾರ್ಚ್ 2009 ರಂದು ಮುಕ್ತಾಯದ ಬೆಲೆ) ರೂ 2,132 ಕ್ಕೆ ಏರಿದೆ (NSE ಯಲ್ಲಿ 19 ಮಾರ್ಚ್ 2022 ರಂದು ಮುಕ್ತಾಯದ ಬೆಲೆ). ಸುಮಾರು 164 ಪಟ್ಟು ಹೆಚ್ಚಿದೆ. (ಸಾಂಕೇತಿಕ ಚಿತ್ರ)