Multibagger Stock: 1 ಲಕ್ಷಕ್ಕೆ 25 ಲಕ್ಷ ಲಾಭ; ರಿಸ್ಕ್ ತಕೊಂಡವ್ರಿಗೆ ಸಿಕ್ತು ಲಾಭ!

Multibagger Stock: ಕಡಿಮೆ ಹೂಡಿಕೆಯೊಂದಿಗೆ ಹೆಚ್ಚಿನ ಇಳುವರಿ ನೀಡುವ ಷೇರುಗಳನ್ನು ಪೆನ್ನಿ ಸ್ಟಾಕ್ ಎಂದು ಕರೆಯಲಾಗುತ್ತದೆ. ಇವು ಹೂಡಿಕೆದಾರರಿಗೆ ಲಾಭ ತಂದುಕೊಡುತ್ತವೆ. ಒಮ್ಮೊಮ್ಮೆ ಅವು ಲಾಸ್ ಸಹ ಆಗುತ್ತವೆ. ಆದರೂ ಅನೇಕ ಜನರು ಇವುಗಳಲ್ಲಿ ಹೂಡಿಕೆ ಮಾಡಲು ಒಲವು ತೋರುತ್ತಾರೆ.

First published: