Mukesh Ambani: ದುಬೈನಲ್ಲಿ ದುಬಾರಿ ಮನೆ ಖರೀದಿಸಿದ ಅಂಬಾನಿ ಪುತ್ರ! ಅನಂತ ನಿವಾಸ ಹೇಗಿದೆ ನೋಡಿ

ಈ ವಿಲ್ಲಾದ ವಿಶೇಷತೆ ಏನೆಂದರೆ 10 ಬೆಡ್​ರೂಂ, ಖಾಸಗಿ ಸ್ಪಾ, ಒಳಾಂಗಣ ಮತ್ತು ಹೊರಾಂಗಣ ಪೂಲ್‌ಗಳನ್ನು ಹೊಂದಿದೆ ಎಂದು ಸ್ಥಳೀಯ ಮಾಧ್ಯಮವು ಖರೀದಿದಾರರನ್ನು ಹೆಸರಿಸದೆ ವರದಿ ಮಾಡಿದೆ

First published: