Campa: ಮತ್ತೆ ಮಾರುಕಟ್ಟೆ ಬರ್ತಿದೆ 50 ವರ್ಷದ ಹಳೆಯ ಕೂಲ್​ ಡ್ರಿಂಕ್ಸ್​​​, ಇದಕ್ಕೆಲ್ಲಾ ಕಾರಣ ರಿಲಯನ್ಸ್​!

Reliance: ಈ ಕ್ಯಾಂಪಾ ಕೂಲ್​ ಡ್ರಿಂಕ್ಸ್​ನಲ್ಲಿ ಮೊದಲಿಗೆ ಕ್ಯಾಂಪಾ ಕೋಲಾ, ಕ್ಯಾಂಪಾ ಲೆಮನ್​ ಮತ್ತು ಕ್ಯಾಂಪಾ ಆರೆಂಜ್​ ಫ್ಲೇವರ್​ನಲ್ಲಿ ಮಾರುಕಟ್ಟೆಗೆ ಮರಳಿ ಬರುತ್ತಿದೆ.

First published:

  • 18

    Campa: ಮತ್ತೆ ಮಾರುಕಟ್ಟೆ ಬರ್ತಿದೆ 50 ವರ್ಷದ ಹಳೆಯ ಕೂಲ್​ ಡ್ರಿಂಕ್ಸ್​​​, ಇದಕ್ಕೆಲ್ಲಾ ಕಾರಣ ರಿಲಯನ್ಸ್​!

    ಸದಾ ಹೊಸತನವನ್ನು ಬಯಸುವ ರಿಲಯನ್ಸ್​ ಕಂಪನಿ ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಈ ಸಮ್ಮರ್​ ಸೀಸನ್​ನಲ್ಲಿ ಹೊಸ ತಂಪು -ಪಾನೀಯವನ್ನು ಮಾರುಕಟ್ಟೆ ತರುತ್ತಿದೆ.

    MORE
    GALLERIES

  • 28

    Campa: ಮತ್ತೆ ಮಾರುಕಟ್ಟೆ ಬರ್ತಿದೆ 50 ವರ್ಷದ ಹಳೆಯ ಕೂಲ್​ ಡ್ರಿಂಕ್ಸ್​​​, ಇದಕ್ಕೆಲ್ಲಾ ಕಾರಣ ರಿಲಯನ್ಸ್​!

    ಹಾಗಂತ ರಿಲಯನ್ಸ್​ ಹೊಸ ಕಂಪನಿಯ ಹೆಸರಿನ ಕೂಲ್​ ಡ್ರಿಂಕ್ಸ್​ ತರುತ್ತಿಲ್ಲ. ಬದಲಾಗಿ 50 ವರ್ಷ ಹಳೆಯದ್ದಾದ ಕ್ಯಾಂಪಾ ಕೂಲ್​ ಡ್ರಿಂಕ್ಸ್​ ಅನ್ನು ಮತ್ತೆ ಮಾರುಕಟ್ಟೆಗೆ ತರಲು ಎಲ್ಲ ಸಿದ್ದತೆಗಳು ನಡೆದಿದೆ.

    MORE
    GALLERIES

  • 38

    Campa: ಮತ್ತೆ ಮಾರುಕಟ್ಟೆ ಬರ್ತಿದೆ 50 ವರ್ಷದ ಹಳೆಯ ಕೂಲ್​ ಡ್ರಿಂಕ್ಸ್​​​, ಇದಕ್ಕೆಲ್ಲಾ ಕಾರಣ ರಿಲಯನ್ಸ್​!

    ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (RCPL), FMCG ಆರ್ಮ್ ಮತ್ತು ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL) ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ, ಹೊಸ-ಯುಗದ ಭಾರತಕ್ಕಾಗಿ ಐಕಾನಿಕ್ ಪಾನೀಯ ಬ್ರ್ಯಾಂಡ್ ಕ್ಯಾಂಪಾವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

    MORE
    GALLERIES

  • 48

    Campa: ಮತ್ತೆ ಮಾರುಕಟ್ಟೆ ಬರ್ತಿದೆ 50 ವರ್ಷದ ಹಳೆಯ ಕೂಲ್​ ಡ್ರಿಂಕ್ಸ್​​​, ಇದಕ್ಕೆಲ್ಲಾ ಕಾರಣ ರಿಲಯನ್ಸ್​!

    ಈ ಕ್ಯಾಂಪಾ ಕೂಲ್​ ಡ್ರಿಂಕ್ಸ್​ನಲ್ಲಿ ಮೊದಲಿಗೆ ಕ್ಯಾಂಪಾ ಕೋಲಾ, ಕ್ಯಾಂಪಾ ಲೆಮನ್​ ಮತ್ತು ಕ್ಯಾಂಪಾ ಆರೆಂಜ್​ ಫ್ಲೇವರ್​ನಲ್ಲಿ ಮಾರುಕಟ್ಟೆಗೆ ಮರಳಿ ತರುತ್ತಿದೆ.

    MORE
    GALLERIES

  • 58

    Campa: ಮತ್ತೆ ಮಾರುಕಟ್ಟೆ ಬರ್ತಿದೆ 50 ವರ್ಷದ ಹಳೆಯ ಕೂಲ್​ ಡ್ರಿಂಕ್ಸ್​​​, ಇದಕ್ಕೆಲ್ಲಾ ಕಾರಣ ರಿಲಯನ್ಸ್​!

    ಈ ಬ್ರ್ಯಾಂಡ್‌ನ ಬಿಡುಗಡೆಯು ಶ್ರೀಮಂತ ಪರಂಪರೆಯನ್ನು ಹೊಂದಿರುವ ಸ್ವದೇಶಿ ಭಾರತೀಯ ಬ್ರಾಂಡ್‌ಗಳನ್ನು ಉತ್ತೇಜಿಸುವ ಕಂಪನಿಯ ಕಾರ್ಯತಂತ್ರಕ್ಕೆ ಅನುಗುಣವಾಗಿದೆ.

    MORE
    GALLERIES

  • 68

    Campa: ಮತ್ತೆ ಮಾರುಕಟ್ಟೆ ಬರ್ತಿದೆ 50 ವರ್ಷದ ಹಳೆಯ ಕೂಲ್​ ಡ್ರಿಂಕ್ಸ್​​​, ಇದಕ್ಕೆಲ್ಲಾ ಕಾರಣ ರಿಲಯನ್ಸ್​!

    ಕ್ಯಾಂಪಾ ಕಂಪನಿಯ ಕೂಲ್​ ಡ್ರಿಂಕ್ಸ್​ಗಳು ಈ ಹಿಂದಿನಿಂದಲೂ ಜನರ ಅಚ್ಚು ಮೆಚ್ಚಿನ ಜ್ಯೂಸ್ ಆಗಿತ್ತು ಎಂದರೆ ತಪ್ಪಾಗಲ್ಲ. ಇದರ ಟೇಸ್ಟ್​ ಹಾಗೂ ಸುವಾಸನೆಯಿಂದ ಭಾರತೀಯ ಗ್ರಾಹಕರೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದೆ.

    MORE
    GALLERIES

  • 78

    Campa: ಮತ್ತೆ ಮಾರುಕಟ್ಟೆ ಬರ್ತಿದೆ 50 ವರ್ಷದ ಹಳೆಯ ಕೂಲ್​ ಡ್ರಿಂಕ್ಸ್​​​, ಇದಕ್ಕೆಲ್ಲಾ ಕಾರಣ ರಿಲಯನ್ಸ್​!

    ಬಿಡುಗಡೆಯ ಕುರಿತು ಮಾತನಾಡಿದ ಆರ್‌ಸಿಪಿಎಲ್ ವಕ್ತಾರರು, “ಕ್ಯಾಂಪಾವನ್ನು ತನ್ನ ಹೊಸ ಅವತಾರದಲ್ಲಿ ಪ್ರಸ್ತುತಪಡಿಸುವ ಮೂಲಕ, ಈ ನಿಜವಾದ ಸಾಂಪ್ರದಾಯಿಕ ಬ್ರ್ಯಾಂಡ್ ಅನ್ನು ಸ್ವೀಕರಿಸಲು ಮತ್ತು ಪಾನೀಯ ವಿಭಾಗದಲ್ಲಿ ಹೊಸ ಉತ್ಸಾಹವನ್ನು ಪ್ರಚೋದಿಸಲು ಪೀಳಿಗೆಯಾದ್ಯಂತ ಗ್ರಾಹಕರನ್ನು ಪ್ರೇರೇಪಿಸಲು ನಾವು ಭಾವಿಸುತ್ತೇವೆ" ಎಂದು ಹೇಳಿದರು

    MORE
    GALLERIES

  • 88

    Campa: ಮತ್ತೆ ಮಾರುಕಟ್ಟೆ ಬರ್ತಿದೆ 50 ವರ್ಷದ ಹಳೆಯ ಕೂಲ್​ ಡ್ರಿಂಕ್ಸ್​​​, ಇದಕ್ಕೆಲ್ಲಾ ಕಾರಣ ರಿಲಯನ್ಸ್​!

    ಕ್ಯಾಂಪಾವನ್ನು ಮರಳಿ ತರಲು ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ, ಇದು ನಮ್ಮ ವಿಸ್ತರಿಸುತ್ತಿರುವ FMCG ವ್ಯವಹಾರಕ್ಕೆ ಮತ್ತೊಂದು ದಿಟ್ಟ ಹೆಜ್ಜೆಯಾಗಿದೆ ಎಂದು ಆರ್‌ಸಿಪಿಎಲ್ ವಕ್ತಾರರು ಹೇಳಿದರು

    MORE
    GALLERIES