ಹೊಸ ವರ್ಷದ ಹೊಸ್ತಿಲಲ್ಲಿರುವ ಜನಸಾಮಾನ್ಯರಿಗೆ ಶಾಕ್ ಎದುರಾಗಿದೆ ಎಂದರೆ ತಪ್ಪಾಗಲ್ಲ. ಮೊದಲೇ ಬೆಲೆ ಏರಿಕೆಯಿಂದ ಕಂಗಲಾಗಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
2/ 7
ಮತ್ತೆ ಹಾಲಿನ ದರ 2 ರೂಪಾಯಿ ಹೆಚ್ಚಳವಾಗಿದೆ. ಮದರ್ ಡೈರಿ ಹಾಲಿನ ದರವನ್ನು ಮತ್ತೊಮ್ಮೆ ಹೆಚ್ಚಿಸಿದೆ.
3/ 7
ನಾಳೆಯಿಂದ ಮದರ್ ಡೈರಿ ಹಾಲಿನ ದರ ಲೀಟರ್ಗೆ 2 ರೂಪಾಯಿ ಹೆಚ್ಚಾಗಲಿದೆ
4/ 7
2022 ರಲ್ಲಿ, ಮದರ್ ಡೈರಿ ಐದನೇ ಬಾರಿಗೆ ಹಾಲಿನ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿತು. ಈ ಹಿಂದೆ ಅಮೂಲ್ ಕಂಪನಿಯ ಹಾಲುಗಳ ಬೆಲೆ ಕೂಡ ಏರಿಕೆಯಾಗಿತ್ತು.
5/ 7
ನಾಳೆ ಅಂದರೆ ಡಿಸೆಂಬರ್ 27 ರಿಂದ ಗ್ರಾಹಕರಿಗೆ ಲೀಟರ್ ಹಾಲು 2 ರೂ.ಗಳಷ್ಟು ದುಬಾರಿಯಾಗಲಿದೆ.
6/ 7
ಕಂಪನಿಯು ಫುಲ್ ಕ್ರೀಮ್, ಟೋನ್ಡ್, ಡಬಲ್ ಟೋನ್ಡ್ ಬೆಲೆಗಳನ್ನು ಹೆಚ್ಚಿಸಿದೆ. ಕಂಪನಿಯು ಹಾಲಿನ ಇತರ ಪ್ಯಾಕೆಟ್ಗಳ ಬೆಲೆಯನ್ನು ಹೆಚ್ಚಿಸಿಲ್ಲ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ ಎಂದು ಹಲವು ಪತ್ರಿಕೆಗಳು ವರದಿ ಮಾಡಿದೆ.
7/ 7
ಹಸುವಿನ ಹಾಲು ಮತ್ತು ಟೋಕನ್ ಹಾಲಿನ ದರ ಏರಿಕೆಯಿಂದ ಮನೆಯ ಬಜೆಟ್ಗೆ ಹೊಡೆತ ಬೀಳಲಿದೆ. ಹಾಲಿನ ರೂಪಾಂತರಗಳ ಬೆಲೆಗಳನ್ನು ಹೆಚ್ಚಿಸದಿರಲು ಮದರ್ ಡೈರಿ ನಿರ್ಧರಿಸಿದೆ.