Edible Oil: ಇತ್ತ ಬೆಂಗಳೂರಲ್ಲಿ ಮೋದಿ ಮೆಗಾ ರೋಡ್​ ಶೋ, ಅತ್ತ ಅಡುಗೆ ಎಣ್ಣೆ ಬೆಲೆ 20 ರೂಪಾಯಿ ಇಳಿಕೆ!

Oil Price: ಇತ್ತ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ ಮಾಡ್ತಿದ್ದಾರೆ. ಅತ್ತ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಬಂಪರ್​ ನ್ಯೂಸ್ ಕೊಟ್ಟಿದೆ. ಅಡುಗೆ ಎಣ್ಣೆ ಬೆಲೆಯಲ್ಲಿ 20 ರೂಪಾಯಿ ಇಳಿಕೆಯಾಗಿದೆ.

First published:

  • 110

    Edible Oil: ಇತ್ತ ಬೆಂಗಳೂರಲ್ಲಿ ಮೋದಿ ಮೆಗಾ ರೋಡ್​ ಶೋ, ಅತ್ತ ಅಡುಗೆ ಎಣ್ಣೆ ಬೆಲೆ 20 ರೂಪಾಯಿ ಇಳಿಕೆ!

    Oil Rate: ಸಾಮಾನ್ಯರಿಗೆ ಬಿಗ್​ ಸಪ್ರೈಸ್​ ಸಿಕ್ಕಿದೆ ಎಂದರೆ ತಪ್ಪಾಗಲ್ಲ. ಇತ್ತೀಚಿಗೆ ಹಲವು ಕಂಪನಿಗಳು ಅಡುಗೆ ಎಣ್ಣೆಯ ಬೆಲೆಯನ್ನು ಇಳಿಸುತ್ತಿರುವುದಾಗಿ ಘೋಷಿಸುತ್ತಿವೆ. ಇದರಿಂದ ಜನತೆಗೆ ಹೆಚ್ಚಿನ ನೆಮ್ಮದಿ ದೊರೆಯಲಿದೆ ಎನ್ನಬಹುದು. ಅಡುಗೆ ಎಣ್ಣೆಯೂ ಅತ್ಯಗತ್ಯ ಎಂದು ಹೇಳಬಹುದು. ಏಕೆಂದರೆ ಎಣ್ಣೆ ಇಲ್ಲದೆ ಅಡುಗೆ ಮಾಡುವುದು ಕಷ್ಟ.

    MORE
    GALLERIES

  • 210

    Edible Oil: ಇತ್ತ ಬೆಂಗಳೂರಲ್ಲಿ ಮೋದಿ ಮೆಗಾ ರೋಡ್​ ಶೋ, ಅತ್ತ ಅಡುಗೆ ಎಣ್ಣೆ ಬೆಲೆ 20 ರೂಪಾಯಿ ಇಳಿಕೆ!

    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆ ಇಳಿಕೆಯಾಗಿರುವುದರ ಪರಿಣಾಮ ನಮ್ಮ ದೇಶಿಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿದೆ. ಹಾಗಾಗಿಯೇ ಅಡುಗೆ ಎಣ್ಣೆ ಬೆಲೆ ಇಳಿಯುತ್ತಿದೆ ಎನ್ನಬಹುದು. ಇದು ಎಷ್ಟೋ ಮಂದಿಗೆ ಸಮಾಧಾನದ ವಿಚಾರವೆಂದೇ ಹೇಳಬಹುದು.

    MORE
    GALLERIES

  • 310

    Edible Oil: ಇತ್ತ ಬೆಂಗಳೂರಲ್ಲಿ ಮೋದಿ ಮೆಗಾ ರೋಡ್​ ಶೋ, ಅತ್ತ ಅಡುಗೆ ಎಣ್ಣೆ ಬೆಲೆ 20 ರೂಪಾಯಿ ಇಳಿಕೆ!

    ಕೇಂದ್ರ ಸರ್ಕಾರ ಕೂಡ ಇತ್ತೀಚೆಗೆ ತೈಲ ಕಂಪನಿಗಳಿಗೆ ಮಹತ್ವದ ನಿರ್ದೇಶನ ನೀಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲೂ ಅಡುಗೆ ಎಣ್ಣೆ ಬೆಲೆ ಇಳಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

    MORE
    GALLERIES

  • 410

    Edible Oil: ಇತ್ತ ಬೆಂಗಳೂರಲ್ಲಿ ಮೋದಿ ಮೆಗಾ ರೋಡ್​ ಶೋ, ಅತ್ತ ಅಡುಗೆ ಎಣ್ಣೆ ಬೆಲೆ 20 ರೂಪಾಯಿ ಇಳಿಕೆ!

    ಈ ಆದೇಶದಲ್ಲಿ ಈಗಾಗಲೇ ಹಲವು ಕಂಪನಿಗಳು ಅಡುಗೆ ಎಣ್ಣೆಗಳ ಬೆಲೆಯನ್ನು ಇಳಿಸುತ್ತಿರುವುದಾಗಿ ಘೋಷಿಸಿವೆ. ಈಗ ಈ ಪಟ್ಟಿಗೆ ಮತ್ತೊಂದು ಕಂಪನಿ ಕೂಡ ಸೇರಿಕೊಂಡಿದೆ. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದು ಹೇಳಬಹುದು.

    MORE
    GALLERIES

  • 510

    Edible Oil: ಇತ್ತ ಬೆಂಗಳೂರಲ್ಲಿ ಮೋದಿ ಮೆಗಾ ರೋಡ್​ ಶೋ, ಅತ್ತ ಅಡುಗೆ ಎಣ್ಣೆ ಬೆಲೆ 20 ರೂಪಾಯಿ ಇಳಿಕೆ!

    ಮದರ್ ಡೈರಿ ಕಂಪನಿ ಇತ್ತೀಚೆಗೆ ಅಡುಗೆ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡಿದೆ. ಗರಿಷ್ಠ ಚಿಲ್ಲರೆ ದರ ಇಳಿಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಪ್ರತಿ ಲೀಟರ್‌ಗೆ ರೂ. 15 ರಿಂದ ರೂ. 20ರವರೆಗೆ ಬೆಲೆ ಇಳಿಕೆಯಾಗಿದೆ. ಬೆಲೆ ಇಳಿಕೆ ನಿರ್ಧಾರ ತಕ್ಷಣವೇ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.

    MORE
    GALLERIES

  • 610

    Edible Oil: ಇತ್ತ ಬೆಂಗಳೂರಲ್ಲಿ ಮೋದಿ ಮೆಗಾ ರೋಡ್​ ಶೋ, ಅತ್ತ ಅಡುಗೆ ಎಣ್ಣೆ ಬೆಲೆ 20 ರೂಪಾಯಿ ಇಳಿಕೆ!

    ಸೋಯಾಬೀನ್, ಅಕ್ಕಿ ಹೊಟ್ಟು ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ಕಡಲೆಕಾಯಿ ಎಣ್ಣೆಯಂತಹ ವಿವಿಧ ತೈಲಗಳಿಗೆ ದರ ಕಡಿತ ಅನ್ವಯಿಸುತ್ತದೆ ಎಂದು ಕಂಪನಿ ತಿಳಿಸಿದೆ.

    MORE
    GALLERIES

  • 710

    Edible Oil: ಇತ್ತ ಬೆಂಗಳೂರಲ್ಲಿ ಮೋದಿ ಮೆಗಾ ರೋಡ್​ ಶೋ, ಅತ್ತ ಅಡುಗೆ ಎಣ್ಣೆ ಬೆಲೆ 20 ರೂಪಾಯಿ ಇಳಿಕೆ!

    ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಲೀಟರ್ ಪ್ಯಾಕ್ ಬೆಲೆ ರೂ. 170 ರಿಂದ ರೂ. 150ಕ್ಕೆ ಇಳಿದಿದೆ. ಅಲ್ಲದೆ ಸಂಸ್ಕರಿಸಿದ ಅಕ್ಕಿ ಹೊಟ್ಟು ಎಣ್ಣೆಯ ಬೆಲೆ ಲೀಟರ್‌ಗೆ ರೂ. 190 ರಿಂದ ರೂ. 170ಕ್ಕೆ ಇಳಿದಿದೆ.

    MORE
    GALLERIES

  • 810

    Edible Oil: ಇತ್ತ ಬೆಂಗಳೂರಲ್ಲಿ ಮೋದಿ ಮೆಗಾ ರೋಡ್​ ಶೋ, ಅತ್ತ ಅಡುಗೆ ಎಣ್ಣೆ ಬೆಲೆ 20 ರೂಪಾಯಿ ಇಳಿಕೆ!

    ಅಲ್ಲದೆ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಬೆಲೆ ಲೀಟರ್‌ಗೆ ರೂ. 175 ರಿಂದ ರೂ. 160ಕ್ಕೆ ಇಳಿಕೆಯಾಗಿದೆ. ಧಾರಾ ಕಡಲೆ ಎಣ್ಣೆಯ ಬೆಲೆ ಲೀಟರ್‌ಗೆ ರೂ. 255 ರಿಂದ ರೂ. 240ಕ್ಕೆ ಇಳಿಕೆಯಾಗಿದೆ. ಅಂದರೆ ಬೆಲೆಗಳು ಇಳಿದಿವೆ.

    MORE
    GALLERIES

  • 910

    Edible Oil: ಇತ್ತ ಬೆಂಗಳೂರಲ್ಲಿ ಮೋದಿ ಮೆಗಾ ರೋಡ್​ ಶೋ, ಅತ್ತ ಅಡುಗೆ ಎಣ್ಣೆ ಬೆಲೆ 20 ರೂಪಾಯಿ ಇಳಿಕೆ!

    ಮತ್ತೊಂದೆಡೆ ಫಾರ್ಚೂನ್ ಬ್ರಾಂಡ್‌ನಲ್ಲಿ ಅಡುಗೆ ಎಣ್ಣೆ ಮಾರಾಟ ಮಾಡುತ್ತಿರುವ ಅದಾನಿ ವಿಲ್ಮರ್ ಮತ್ತು ಜೆಮಿನಿ ಬ್ರಾಂಡ್‌ನಲ್ಲಿ ತೈಲ ಮಾರಾಟ ಮಾಡುತ್ತಿರುವ ಜೆಮಿನಿ ಎಡಿಬಲ್ ಫ್ಯಾಟ್ಸ್ ಇಂಡಿಯಾದಂತಹ ಕಂಪನಿಗಳು ಅಡುಗೆ ಎಣ್ಣೆಯ ಬೆಲೆಯನ್ನು ರೂ. 5, ರೂ. 10 ಕಡಿತಗೊಳಿಸಲು ನಿರ್ಧರಿಸಲಾಗಿದೆ.

    MORE
    GALLERIES

  • 1010

    Edible Oil: ಇತ್ತ ಬೆಂಗಳೂರಲ್ಲಿ ಮೋದಿ ಮೆಗಾ ರೋಡ್​ ಶೋ, ಅತ್ತ ಅಡುಗೆ ಎಣ್ಣೆ ಬೆಲೆ 20 ರೂಪಾಯಿ ಇಳಿಕೆ!

    ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ದರ ಇಳಿಕೆಯಿಂದ ರೈತರ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಏಕೆಂದರೆ ಎಣ್ಣೆಕಾಳುಗಳ ಬೆಲೆಯೂ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ರೈತರ ಮೇಲೆ ಪರಿಣಾಮ ಬೀರಬಹುದು. ಆದರೆ ಸರ್ಕಾರ ಎಣ್ಣೆ ಕಾಳುಗಳನ್ನು ಸಬ್ಸಿಡಿ ದರದಲ್ಲಿ ಖರೀದಿಸುತ್ತಿದೆ.

    MORE
    GALLERIES