ಈ ದೈತ್ಯ ಹಡಗಿನ ಕ್ಲೌಡ್ ಲೌಂಜ್ ದೊಡ್ಡದಾಗಿದೆ. ಸಮುದ್ರದ ಮಧ್ಯದಲ್ಲಿ ತಾಜಾ ಗಾಳಿಯನ್ನು ಉಸಿರಾಡಲು, ಜೊತೆಗೆ ಜೀವನದಲ್ಲಿ ಮರೆಯಲಾಗದ ಅನುಭವ ನೀಡುತ್ತದೆ. ಕ್ಲೌಡ್ ಲಾಂಜ್ ನಲ್ಲಿ ಸ್ವಲ್ಪ ಹೊತ್ತು ನಿಂತರೆ ಆ ಮಧುರವಾದ ಅನುಭೂತಿ ಜೀವನ ಪರ್ಯಂತ ನೆನಪಿನಲ್ಲಿ ಉಳಿಯುತ್ತದೆ. ಜಿಮ್‌ನೊಂದಿಗೆ ಪ್ರತ್ಯೇಕ ಡ್ಯುಪ್ಲೆಕ್ಸ್ ಪ್ರಾಥಮಿಕ ಸೂಟ್ ಕೂಡ ಇದೆ. (ಕೃಪೆ- ಬೋಟ್ ಇಂಟರ್ನ್ಯಾಷನಲ್)