ಜಗತ್ತಿನಲ್ಲಿ ಸಿಗುವ ಕಾಸ್ಟ್ಲಿ ವಸ್ತುಗಳ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಹೆಚ್ಚಿನ ಇಂಟ್ರೆಸ್ಟ್ ಇರುತ್ತೆ ಎಂದರೆ ತಪ್ಪಾಗಲ್ಲ. ನೀವು ಎಂದಾದರೂ ವಿಶ್ವದ ಅತ್ಯಂತ ದುಬಾರಿ ಶೂಗಳು ಯಾವುದು ಅಂತ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೀರಾ? ಹಾಗಿದ್ರೆ ಇಲ್ಲಿ ವಿಶ್ವದ ಅತ್ಯಂತ ದುಬಾರಿ ಶೂಗಳ ಬೆಲೆಗಳ ಬಗ್ಗೆ ಹೇಳಿದ್ದೇವೆ ನೋಡಿ. ಇದರ ಬೆಲೆ ಬಗ್ಗೆ ಕೇಳಿದ್ರೆ ನಿಜಕ್ಕೂ ನೀವೂ ಶಾಕ್ ಆಗ್ತೀರಾ.