Money Mantra: ಗ್ರಹಣ ಆಯ್ತಲ್ಲಾ ಅಂತ ಈ ರಾಶಿಯವರು ಕೇರ್​ಲೆಸ್​ ಮಾಡ್ಬೇಡಿ! ದೊಡ್ಡ ಸಮಸ್ಯೆ ಆಗೋ ಮುನ್ನ ಎಚ್ಚೆತ್ತುಕೊಳ್ಳಿ!

ಆರ್ಥಿಕ ವಿಷಯಗಳ ದೃಷ್ಟಿಕೋನದಿಂದ ಭೂಮಿಕಾ ಕಲಾಂ ಅವರಿಂದ ಇಂದಿನ ಜಾತಕ (9 ನವೆಂಬರ್​​ 2022) ಇಲ್ಲಿದೆ . ಭೂಮಿಕಾ ಕಲಾಂ ಅಂತರಾಷ್ಟ್ರೀಯ ಜ್ಯೋತಿಷಿ ಮತ್ತುಟ್ಯಾರೋ ಕಾರ್ಡ್ ರೀಡರ್. AstroBhoomi ವಿಜ್ಞಾನ ಆಧಾರಿತ ಜ್ಯೋತಿಷ್ಯದ ಕುರಿತು ವೇದಿಕೆಯ ಸ್ಥಾಪಕರು. ಜಾಗತಿಕ ಶಾಂತಿ ಪ್ರಶಸ್ತಿ ವಿಜೇತರು

First published: