Money Mantra Astrology: ಈ ರಾಶಿಯವರಿಂದು ಆಫೀಸ್​ನಲ್ಲಿ ಹುಷಾರಾಗಿರಿ, ನೀವು ಮಾಡಿದ ಕೆಲಸಕ್ಕೆ ಬೇರೆಯವರಿಗೆ ಕ್ರೆಡಿಟ್​ ಸಿಗ್ಬಹುದು!

Money Mantra Astrology: ಆರ್ಥಿಕ ವಿಷಯಗಳ ದೃಷ್ಟಿಕೋನದಿಂದ ಭೂಮಿಕಾ ಕಲಾಂ ಅವರಿಂದ ಇಂದಿನ ಜಾತಕ (21 ಡಿಸೆಂಬರ್​​ 2022) ಇಲ್ಲಿದೆ . ಭೂಮಿಕಾ ಕಲಾಂ ಅಂತರಾಷ್ಟ್ರೀಯ ಜ್ಯೋತಿಷಿ ಮತ್ತು ಟ್ಯಾರೋ ಕಾರ್ಡ್ ರೀಡರ್. AstroBhoomi ವಿಜ್ಞಾನ ಆಧಾರಿತ ಜ್ಯೋತಿಷ್ಯದ ಕುರಿತು ವೇದಿಕೆಯ ಸ್ಥಾಪಕರು. ಜಾಗತಿಕ ಶಾಂತಿ ಪ್ರಶಸ್ತಿ ವಿಜೇತರು

First published: