Money Mantra: ಈ ರಾಶಿಯವರಿಂದು ಆಫೀಸ್​ನಲ್ಲಿ ಯಾರೇ ಟಿಪ್ಸ್​ ಕೊಟ್ರೂ ಕೇಳ್ಬೇಡಿ, ಒಳ್ಳೆಯವರಂತೆ ನಟಿಸಿ ಬೆನ್ನಿಗೆ ಚೂರಿ ಹಾಕ್ತಾರೆ!

ಆರ್ಥಿಕ ವಿಷಯಗಳ ದೃಷ್ಟಿಕೋನದಿಂದ ಭೂಮಿಕಾ ಕಲಾಂ ಅವರಿಂದ ಇಂದಿನ ಜಾತಕ (19 ಜನವರಿ 2023) ಇಲ್ಲಿದೆ . ಭೂಮಿಕಾ ಕಲಾಂ ಅಂತರಾಷ್ಟ್ರೀಯ ಜ್ಯೋತಿಷಿ ಮತ್ತು ಟ್ಯಾರೋ ಕಾರ್ಡ್ ರೀಡರ್. AstroBhoomi ವಿಜ್ಞಾನ ಆಧಾರಿತ ಜ್ಯೋತಿಷ್ಯದ ಕುರಿತು ವೇದಿಕೆಯ ಸ್ಥಾಪಕರು. ಜಾಗತಿಕ ಶಾಂತಿ ಪ್ರಶಸ್ತಿ ವಿಜೇತರು

First published: