Money Mantra: ಗುಂಪಿನಲ್ಲಿ ಅತ್ತರೇ ನಾಟಕ ಅಂತಾರೆ, ಒಬ್ನೇ ನಕ್ಕರೆ ಹುಚ್ಚ ಅಂತಾರೆ! ಇದಕ್ಕೆಲ್ಲಾ ಈ ರಾಶಿಯವರಿಂದು ತಲೆಕೆಡಿಸಿಕೊಳ್ಳಬೇಡಿ!

ಆರ್ಥಿಕ ವಿಷಯಗಳ ದೃಷ್ಟಿಕೋನದಿಂದ ಭೂಮಿಕಾ ಕಲಾಂ ಅವರಿಂದ ಇಂದಿನ ಜಾತಕ (18 ನವೆಂಬರ್​ 2022) ಇಲ್ಲಿದೆ . ಭೂಮಿಕಾ ಕಲಾಂ ಅಂತರಾಷ್ಟ್ರೀಯ ಜ್ಯೋತಿಷಿ ಮತ್ತು ಟ್ಯಾರೋ ಕಾರ್ಡ್ ರೀಡರ್. AstroBhoomi ವಿಜ್ಞಾನ ಆಧಾರಿತ ಜ್ಯೋತಿಷ್ಯದ ಕುರಿತು ವೇದಿಕೆಯ ಸ್ಥಾಪಕರು. ಜಾಗತಿಕ ಶಾಂತಿ ಪ್ರಶಸ್ತಿ ವಿಜೇತರು.

First published: