Money Mantra: ಈ ರಾಶಿಯವರು ಇವತ್ತು ಮುಟ್ಟಿದ್ದೆಲ್ಲಾ ಚಿನ್ನ! ಆದ್ರೂ ಸ್ವಲ್ಪ ಹುಷಾರು, ಜೊತೆಯಲ್ಲಿದ್ದವರೇ ಮೋಸ ಮಾಡ್ತಾರೆ

ದಿನಭವಿಷ್ಯ (Daily Horoscope) ನೋಡದೇ ಕೆಲವರ ದಿನ ಶುರುವಾಗುವುದಿಲ್ಲ. ಪ್ರತಿ ದಿನ ದಿನ ಭವಿಷ್ಯ ನೋಡಿಯೇ ಮುಂದಿನ ಕೆಲಸ ಮಾಡುತ್ತಾರೆ. ಬ್ಯುಸಿನೆಸ್ (Business)​ ಮಾಡುವವರು, ಸಣ್ಣ-ಪುಟ್ಟ ವ್ಯಾಪಾರ ಮಾಡುವವರು ಇಂದಿನ ದಿನಚರಿ ಹೇಗರಿಲಿದೆ ಎಂದು ದಿನಭವಿಷ್ಯ ನೋಡಿಯೇ ತಿಳಿದುಕೊಳ್ಳುತ್ತಾರೆ

First published: