Money Mantra: ಇಂದು ಈ ರಾಶಿಯವರು ಚಿಲ್ಲರೆ ಕಾಸಿಗೆ ಆಸೆ ಪಡ್ಬೇಡಿ! ಯಾಮಾರಿದ್ರೆ, ಲಕ್ಷ-ಲಕ್ಷನೇ ಹೋಗುತ್ತೆ

ದಿನಭವಿಷ್ಯ (Daily Horoscope) ನೋಡದೇ ಕೆಲವರ ದಿನ ಶುರುವಾಗುವುದಿಲ್ಲ. ಪ್ರತಿ ದಿನ ದಿನ ಭವಿಷ್ಯ ನೋಡಿಯೇ ಮುಂದಿನ ಕೆಲಸ ಮಾಡುತ್ತಾರೆ. ಬ್ಯುಸಿನೆಸ್ (Business)​ ಮಾಡುವವರು, ಸಣ್ಣ-ಪುಟ್ಟ ವ್ಯಾಪಾರ ಮಾಡುವವರು ಇಂದಿನ ದಿನಚರಿ ಹೇಗರಿಲಿದೆ ಎಂದು ದಿನಭವಿಷ್ಯ ನೋಡಿಯೇ ತಿಳಿದುಕೊಳ್ಳುತ್ತಾರೆ.

First published: