Money Mantra: ಈ ರಾಶಿಯವರಿಗಿಂದು ಸ್ನೇಹಿತರಿಂದಲೇ ದೋಖಾ, 10 ರೂಪಾಯಿ ಆಸೆ ಬಿದ್ದು ಲಕ್ಷ ಲಕ್ಷ ಕಳ್ಕೋಬೇಡಿ!

ದಿನಭವಿಷ್ಯ (Daily Horoscope) ನೋಡದೇ ಕೆಲವರ ದಿನ ಶುರುವಾಗುವುದಿಲ್ಲ. ಪ್ರತಿ ದಿನ ದಿನ ಭವಿಷ್ಯ ನೋಡಿಯೇ ಮುಂದಿನ ಕೆಲಸ ಮಾಡುತ್ತಾರೆ. ಬ್ಯುಸಿನೆಸ್ (Business)​ ಮಾಡುವವರು, ಸಣ್ಣ-ಪುಟ್ಟ ವ್ಯಾಪಾರ ಮಾಡುವವರು ಇಂದಿನ ದಿನಚರಿ ಹೇಗರಿಲಿದೆ ಎಂದು ದಿನಭವಿಷ್ಯ ನೋಡಿಯೇ ತಿಳಿದುಕೊಳ್ಳುತ್ತಾರೆ

First published: