Money Mantra: ಸ್ನೇಹ ಅಂತ ಒಳಗೊಳಗೆ ಈ ರಾಶಿಯವರಿಗೆ ಗುನ್ನಾ ಇಡ್ತಾರೆ! ಹುಷಾರ್​, ಇಂತವ್ರನ್ನು ಹತ್ತಿರ ಸೇರಿಸ್ಕೋಬೇಡಿ

ದಿನಭವಿಷ್ಯ (Daily Horoscope) ನೋಡದೇ ಕೆಲವರ ದಿನ ಶುರುವಾಗುವುದಿಲ್ಲ. ಪ್ರತಿ ದಿನ ದಿನ ಭವಿಷ್ಯ ನೋಡಿಯೇ ಮುಂದಿನ ಕೆಲಸ ಮಾಡುತ್ತಾರೆ. ಬ್ಯುಸಿನೆಸ್ (Business)​ ಮಾಡುವವರು, ಸಣ್ಣ-ಪುಟ್ಟ ವ್ಯಾಪಾರ ಮಾಡುವವರು ಇಂದಿನ ದಿನಚರಿ ಹೇಗರಿಲಿದೆ ಎಂದು ದಿನಭವಿಷ್ಯ ನೋಡಿಯೇ ತಿಳಿದುಕೊಳ್ಳುತ್ತಾರೆ.

First published: