Money Mantra: ಈ ರಾಶಿಯವರು ಇವತ್ತು ಯಾರಿಗಾದ್ರೂ ಸಾಲ ಕೊಟ್ರೆ ಕೆಟ್ರಿ! ಒಂದೂ ರೂಪಾಯಿನೂ ಕೈಯಲ್ಲಿ ನಿಲ್ಲಲ್ಲ

ದಿನಭವಿಷ್ಯ (Daily Horoscope) ನೋಡದೇ ಕೆಲವರ ದಿನ ಶುರುವಾಗುವುದಿಲ್ಲ. ಪ್ರತಿ ದಿನ ದಿನ ಭವಿಷ್ಯ ನೋಡಿಯೇ ಮುಂದಿನ ಕೆಲಸ ಮಾಡುತ್ತಾರೆ. ಬ್ಯುಸಿನೆಸ್ (Business)​ ಮಾಡುವವರು, ಸಣ್ಣ-ಪುಟ್ಟ ವ್ಯಾಪಾರ ಮಾಡುವವರು ಇಂದಿನ ದಿನಚರಿ ಹೇಗರಿಲಿದೆ ಎಂದು ದಿನಭವಿಷ್ಯ ನೋಡಿಯೇ ತಿಳಿದುಕೊಳ್ಳುತ್ತಾರೆ.

First published: