Money Mantra: ಸ್ನೇಹಿತ ಅಂತ ದುಡ್ಡು ಕೊಟ್ರೆ ನಿಮ್ಮ ಸಂಪತ್ತೇ ಗೋತಾ, ಈ ರಾಶಿಯವರು ಇವತ್ತು ಬಹಳ ಹುಷಾರಾಗಿರಿ

ದಿನಭವಿಷ್ಯ (Daily Horoscope) ನೋಡದೇ ಕೆಲವರ ದಿನ ಶುರುವಾಗುವುದಿಲ್ಲ. ಪ್ರತಿ ದಿನ ದಿನ ಭವಿಷ್ಯ ನೋಡಿಯೇ ಮುಂದಿನ ಕೆಲಸ ಮಾಡುತ್ತಾರೆ. ಬ್ಯುಸಿನೆಸ್ (Business)​ ಮಾಡುವವರು, ಸಣ್ಣ-ಪುಟ್ಟ ವ್ಯಾಪಾರ ಮಾಡುವವರು ಇಂದಿನ ದಿನಚರಿ ಹೇಗರಿಲಿದೆ ಎಂದು ದಿನಭವಿಷ್ಯ ನೋಡಿಯೇ ತಿಳಿದುಕೊಳ್ಳುತ್ತಾರೆ.

First published: