Money Mantra: ಈ ರಾಶಿಯವರು ಇಂದು ಹಣ ಕಳೆದುಕೊಳ್ತಾರೆ! ಟೆನ್ಶನ್​ ಮಾಡ್ಕೋಬೇಡಿ, ಮುಂದೆ ಡಬಲ್​ ದುಡ್ಡು ಬರುತ್ತೆ

ದಿನಭವಿಷ್ಯ (Daily Horoscope) ನೋಡದೇ ಇನ್ನೂ ಕೆಲವರ ದಿನ ಶುರುವಾಗುವುದಿಲ್ಲ. ಪ್ರತಿ ದಿನ ದಿನ ಭವಿಷ್ಯ ನೋಡಿಯೇ ಮುಂದಿನ ಕೆಲಸ ಮಾಡುತ್ತಾರೆ. ಬ್ಯುಸಿನೆಸ್ (Business)​ ಮಾಡುವವರು, ಸಣ್ಣ-ಪುಟ್ಟ ವ್ಯಾಪಾರ ಮಾಡುವವರು ಇಂದಿನ ದಿನಚರಿ ಹೇಗರಿಲಿದೆ ಎಂದು ದಿನಭವಿಷ್ಯ ನೋಡಿಯೇ ತಿಳಿದುಕೊಳ್ಳುತ್ತಾರೆ.

First published: