Money Mantra: ನಿಮ್ಮ ಒಪ್ಪಂದಗಳನ್ನು ಮುಂದಕ್ಕೆ ದೂಡಿದರೆ ಒಳಿತು, ಇಲ್ಲದಿದ್ದಲ್ಲಿ ಪರಿಸ್ಥಿತಿ ಹದಗೆಡುತ್ತದೆ!

Money Mantra: ಆರ್ಥಿಕ ವಿಷಯಗಳ ದೃಷ್ಟಿಕೋನದಿಂದ ಭೂಮಿಕಾ ಕಲಾಂ ಅವರಿಂದ ಇಂದಿನ ಜಾತಕ (04 ಅಕ್ಟೋಬರ್​ 2022) ಇಲ್ಲಿದೆ . ಭೂಮಿಕಾ ಕಲಾಂ ಅಂತರಾಷ್ಟ್ರೀಯ ಜ್ಯೋತಿಷಿ ಮತ್ತು ಟ್ಯಾರೋ ಕಾರ್ಡ್ ರೀಡರ್. AstroBhoomi ವಿಜ್ಞಾನ ಆಧಾರಿತ ಜ್ಯೋತಿಷ್ಯದ ಕುರಿತು ವೇದಿಕೆಯ ಸ್ಥಾಪಕರು. ಜಾಗತಿಕ ಶಾಂತಿ ಪ್ರಶಸ್ತಿ ವಿಜೇತರು.

First published: