Money Mantra: ಸ್ನೇಹ ಅಂತ ಒಳಒಳಗೆ ಸ್ಕೀಮ್​ ಹಾಕ್ತಾರೆ, ಈ ರಾಶಿಯವರಿಂದು ಜೊತೆಯಲ್ಲಿದ್ದವರನ್ನು ನಂಬಬೇಡಿ!

ಇಂದಿನ ಜಾತಕ (03 ಅಕ್ಟೋಬರ್​​ 2022) ಆರ್ಥಿಕ ವಿಷಯಗಳ ದೃಷ್ಟಿಕೋನದಿಂದ ಭೂಮಿಕಾ ಕಲಾಂ ಅವರಿಂದ. ಭೂಮಿಕಾ ಕಲಾಂ ಅಂತರಾಷ್ಟ್ರೀಯ ಜ್ಯೋತಿಷಿ ಮತ್ತು ಟ್ಯಾರೋ ಕಾರ್ಡ್ ರೀಡರ್. AstroBhoomi ವಿಜ್ಞಾನ ಆಧಾರಿತ ಜ್ಯೋತಿಷ್ಯದ ಕುರಿತು ವೇದಿಕೆಯ ಸ್ಥಾಪಕರು. ಜಾಗತಿಕ ಶಾಂತಿ ಪ್ರಶಸ್ತಿ ವಿಜೇತರು.

First published: