ನೀವು ಎಟಿಎಂಗೆ ಹೋದಾಗ, ಏನಾದರೂ ತೊಂದರೆಯಾದ್ರೆ ಏನ್ ಮಾಡ್ಬೇಕು ಅಂತ ಗೊತ್ತಿದ್ಯಾ? ಹಣ ಎಟಿಎಮ್ ಮಿಷನ್ನಲ್ಲಿ ಸಿಕ್ಕಿಹಾಕಿಕೊಂಡರೇ ಗಾಬರಿಯಾಗಬೇಡಿ. ಹೀಗೆ ಮಾಡಿ ಸಾಕು. ನಿಮ್ಮ ಹಣ ನಿಮ್ಮ ಖಾತೆ ಸೇರುತ್ತೆ.
2/ 7
ಮೊದಲನೆಯದಾಗಿ, ನೀವು ಹಣವನ್ನು ಹಿಂಪಡೆಯಲು ಪ್ರಯತ್ನಿಸಿದ ಎಟಿಎಂನ ಸಂಖ್ಯೆ ಮತ್ತು ಸ್ಥಳವನ್ನು ನೋಟ್ ಮಾಡಿಕೊಳ್ಳಿ.
3/ 7
ಇದರ ನಂತರ ಎಟಿಎಂ ಸುತ್ತಮುತ್ತ ಇರುವ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ. ಹಣ ಸಿಕ್ಕಿಹಾಕಿಕೊಂಡಿದ್ದರ ಬಗ್ಗೆ ಅಧಿಕೃತ ಅಧಿಕಾರಿಗೆ ವಿಷಯವನ್ನು ವರದಿ ಮಾಡಿ.
4/ 7
ಆರ್‌ಬಿಐ ನಿಯಮಗಳ ಪ್ರಕಾರ, ನಿಮ್ಮ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗಿದೆ, ಆದರೆ ಎಟಿಎಂನಿಂದ ಹಣ ಬಂದಿಲ್ಲ ಅಂದ್ರೆ, ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ.
5/ 7
ಸಾಧ್ಯವಾದರೆ ನಿಮ್ಮ ಬ್ಯಾಂಕಿನ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡುವ ಮೂಲಕ ನೀವು ಬ್ಯಾಂಕ್‌ಗೆ ತಿಳಿಸಬಹುದು. ಇದರ ನಂತರ, ಬ್ಯಾಂಕ್ ಒಂದು ವಾರದೊಳಗೆ ವಿಷಯವನ್ನು ಪ್ರಕ್ರಿಯೆಗೊಳಿಸುತ್ತದೆ. ಎಟಿಎಂನಲ್ಲಿ ಲಾಕ್ ಹಾಕಿರುವ ಮೊತ್ತವನ್ನು ನಿಮ್ಮ ಖಾತೆಗೆ ಹಿಂತಿರುಗಿಸುತ್ತದೆ.
6/ 7
ಎಟಿಎಂನಿಂದ ಹಣವನ್ನು ಹಿಂಪಡೆಯುವಾಗ ನೀವು ಹಣವನ್ನು ಸ್ವೀಕರಿಸದಿದ್ದರೆ, ವಹಿವಾಟಿನ ರಸೀದಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಇದನ್ನು ಎಟಿಎಂ ವಹಿವಾಟಿನ ಪುರಾವೆಯಾಗಿ ಪರಿಗಣಿಸಬಹುದು. ಇದಲ್ಲದೇ ಸಂದೇಶಗಳನ್ನೂ ಮೊಬೈಲ್ ನಲ್ಲಿ ಇಟ್ಟುಕೊಳ್ಳಬೇಕು. ಇದರ ಹೊರತಾಗಿ ನೀವು ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಸಹ ತೋರಿಸಬಹುದು.
7/ 7
ನಿಯಮಗಳ ಪ್ರಕಾರ ಈ ಹಣವನ್ನು 7 ದಿನಗಳಲ್ಲಿ ನಿಮ್ಮ ಖಾತೆಗೆ ಜಮಾ ಮಾಡಬೇಕು. ಇಲ್ಲದಿದ್ದರೆ, ಬ್ಯಾಂಕ್ ನಿಮಗೆ ದಿನಕ್ಕೆ 100 ರೂ ಹೆಚ್ಚುವರಿ ದಂಡವನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ 7 ದಿನಗಳಲ್ಲಿ ನಿಮ್ಮ ಖಾತೆಗೆ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ನೀವು ಪರಿಶೀಲಿಸಬೇಕು.
First published:
17
ATM Withdrawal: ಬ್ಯಾಂಕ್ ಅಕೌಂಟ್ನಲ್ಲಿ ಹಣ ಕಟ್ ಆಯ್ತು, ಆದ್ರೆ ATM ನಿಂದ ಬರಲಿಲ್ವಾ? ಹೀಗೆ ಮಾಡಿ ಸಾಕು