ರೈತನ ಅದೃಷ್ಟ ಬದಲಿಸಿದ ಕೃಷಿ, ಈಗ ಲಕ್ಷಗಟ್ಟಲೆ ಸಂಪಾದನೆ, ತೋಟದ ಮನೆಗೆ ಡಿಸಿ ಎಂಟ್ರಿ!

ರಾಜಸ್ಥಾನದ ದೌಸಾದ ರೈತ ಕೃಷಿ ಮಾಡಿ ತನ್ನ ಅದೃಷ್ಟವನ್ನೇ ಬದಲಾಯಿಸಿಕೊಂಡಿದ್ದಾರೆ. ಅವರು ತಮ್ಮ ಜಮೀನಿನ ಗುಂಡಿ ತೆಗೆದು ಮಳೆ ನೀರನ್ನು ಸಂಗ್ರಹಿಸಿದ್ದಾರೆ. ಈ ನೀರನ್ನು ಪಾಲಿ ಹೌಸ್‌ನಲ್ಲಿ ಸೌತೆಕಾಯಿ ಕೃಷಿಗೆ ಬಳಸಲಾಗಿದೆ, ತಾನು ಸಾಂಪ್ರದಾಯಿಕ ಕೃಷಿಯಿಂದ ಆಕರ್ಷಿತನಾಗಿದ್ದೆ ಎನ್ನುತ್ತಾರೆ ಈ ರೈತ. ಈಗ ಹೊಸ ತಂತ್ರಜ್ಞಾನದ ಕೃಷಿಯಿಂದ ಉತ್ತಮ ಗಳಿಕೆ ಇದೆ. ದೌಸಾ ಜಿಲ್ಲಾಧಿಕಾರಿ ಕಮರ್-ಉಲ್-ಜಮಾನ್ ಚೌಧರಿ ಅವರು ಫಾರ್ಮ್ ಪಾಂಡ್​ ಮತ್ತು ಪಾಲಿ ಹೌಸ್‌ಗೆ ಭೇಟಿ ನೀಡಲು ಖವರಾವ್ಜಿ ಗ್ರಾಮವನ್ನು ತಲುಪಿದರು. ಪಾಲಿಹೌಸ್ ನಲ್ಲಿ ಹಾಕಿದ ಸೌತೆಕಾಯಿ ಕೃಷಿಯನ್ನು ಜಿಲ್ಲಾಧಿಕಾರಿ ವೀಕ್ಷಿಸಿದ್ದಾರೆ.

First published: