Potato Milk: ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲಿದೆ ಆಲೂಗಡ್ಡೆ ಹಾಲು

Potato Milk: ಬೆಳಗ್ಗೆ ಆದ್ರೆ ಮನೆಯಲ್ಲಿ ಬೇಕಾಗುವ ಮೊದಲ ವಸ್ತು ಹಾಲು. ಈಗ ಮಾರುಕಟ್ಟೆಗಳಲ್ಲಿ ವಿವಿಧ ಹಾಲು ಸಿಗುತ್ತದೆ. ಎಮ್ಮೆ, ಆಕಳು, ಮೇಕೆ, ಒಂಟೆ ಹಾಲು ನೋಡಿರ್ತಿರಿ. ಆದ್ರೆ ಇದೇ ಮೊದಲ ಬಾರಿಗೆ ವಿದೇಶಿ ಕಂಪನಿಯೊಂದು ಆಲೂಗಡ್ಡೆಯ ಹಾಲನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.

First published: