Smart Business idea: ಅಲೆಲೆಲೇ ಏನ್​ ತಲೆ ಗುರು ನಿಮ್ದು! ನಿಜಕ್ಕೂ ನೀವು ವೆರೈಟಿ ಫಾರ್ಮರ್​, ಹೀಗೂ ದುಡ್ಡು ಮಾಡ್ಬಹುದು

Marigold Field: ಮನಸ್ಸಿದ್ದರೆ ಏನು ಬೇಕಾದರೂ ಮಾಡಬಹುದು ಅನ್ನೋದಕ್ಕೆ ಈ ವ್ಯಕ್ತಿ ಉದಾಹರಣೆ ನೋಡಿ. ಓದು ತಲೆಗತ್ತಿಲ್ಲ ಅಂತ ಸುಮ್ಮನೆ ಟೈಮ್​ ವೇಸ್ಟ್​ ಮಾಡದೇ ಸೂಪರ್ ಐಡಿಯಾವೊಂದನ್ನು ಮಾಡಿ, ಇಂದು ಲಕ್ಷ ಲಕ್ಷ ದುಡಿಯುತ್ತಿದ್ದಾರೆ.

First published: