Modi Government: ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಖಾತೆಗೆ ಹಣ ಹಾಕುತ್ತೆ ಮೋದಿ ಸರ್ಕಾರ

ಆರ್ಥಿಕ ಸಂಕಷ್ಟ (Finance Crisis) ಯಾವಾಗ ಎದುರಾಗುತ್ತೆ ಅಂತ ಗೊತ್ತಿರಲ್ಲ. ಹಾಗಾಗಿ ದುಡಿಯುವ ವ್ಯಕ್ತಿಗಳು ತಮ್ಮ ಆದಾಯದ (Income) ಒಂದು ಭಾಗವನ್ನು ಉಳಿತಾಯ (Saving) ಮಾಡುತ್ತಾರೆ. ಕೆಲವರು ಕೆಲವು ಯೋಜನೆಗಳಲ್ಲಿ ಹಣ ಹೂಡಿಕೆ (Investment) ಮಾಡುತ್ತಾರೆ.

First published: