ಪಾವತಿ ಸಂಗ್ರಾಹಕರು, ಪಾವತಿ ಗೇಟ್ವೇಗಳು ಮತ್ತು ವ್ಯಾಪಾರಿಗಳು ತಮ್ಮ ಗ್ರಾಹಕರ ಕಾರ್ಡ್ ವಿವರಗಳನ್ನು ತಮ್ಮ ಡೇಟಾಬೇಸ್ನಲ್ಲಿ ಜೂನ್ 30 ರವರೆಗೆ ಮಾತ್ರ ಸಂಗ್ರಹಿಸಲು ಆಯ್ಕೆಯನ್ನು ಹೊಂದಿರುತ್ತಾರೆ. ಆರ್ಬಿಐ ಗಡುವು ಮುಗಿಯಲು ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಪರ್ಯಾಯ ವಿಧಾನ ಲಭ್ಯವಾಗುವುದೇ ಎಂಬ ಆತಂಕದಲ್ಲಿ ವ್ಯಾಪಾರಿಗಳು ಇದ್ದಾರೆ. (ಸಾಂಕೇತಿಕ ಚಿತ್ರ)