Maruti Suzuki: ದಸರಾ-ದೀಪಾವಳಿಗೂ ಮುನ್ನ ಮೆಗಾ ಆಫರ್​, ಈ ಕಾರುಗಳ ಮೇಲೆ 50 ಸಾವಿರ ಭರ್ಜರಿ ರಿಯಾಯಿತಿ!

ಹಬ್ಬದ ಋತುವಿನ ಮುಂಚಿತವಾಗಿ, ಮಾರುತಿ ಸುಜುಕಿ ಭಾರತದಲ್ಲಿ ತನ್ನ ಕಾರುಗಳಿಗೆ 50 ಸಾವಿರ ರೂಪಾಯಿ ರಿಯಾಯಿತಿ ನೀಡಿದೆ. Swift, DZire, WagonR ಮತ್ತು S-Presso ನಂತಹ ಮಾದರಿಗಳ ಖರೀದಿಯ ಮೇಲೆ ರಿಯಾಯಿತಿ ಕೊಡುಗೆ ಮತ್ತು ವಿನಿಮಯ ಬೋನಸ್ ಸೆಪ್ಟೆಂಬರ್ 30, 2022 ರವರೆಗೆ ಇರುತ್ತದೆ.

First published: