Car Offers: ಮಾರುತಿ ಕಾರುಗಳ ಮೇಲೆ 50 ಸಾವಿರವರೆಗೂ ರಿಯಾಯಿತಿ, ಆಫರ್ ಕ್ಲೋಸಸ್​ ಸೂನ್​!

ಹಬ್ಬದ ಋತುವಿನ ಮುಂಚಿತವಾಗಿ, ಮಾರುತಿ ಸುಜುಕಿ ಭಾರತದಲ್ಲಿ ತನ್ನ ಕಾರುಗಳ ಮೇಲೆ 50,000 ರಿಯಾಯಿತಿ ನೀಡಿದೆ. Swift, DZire, WagonR ಮತ್ತು S-Presso ನಂತಹ ಮಾದರಿಗಳ ಖರೀದಿಯ ಮೇಲೆ ರಿಯಾಯಿತಿ ಕೊಡುಗೆ ಮತ್ತು ವಿನಿಮಯ ಬೋನಸ್ ಸೆಪ್ಟೆಂಬರ್ 30, 2022 ರವರೆಗೆ ಈ ಆಫರ್​ ಇರಲಿದೆ.

First published: