Jimny 5-Door: ಮಾರುತಿ ಸುಜುಕಿ ಜಿಮ್ನಿ 5 ಡೋರ್​ ಕಾರು ಎಂಟ್ರಿ! ಥಾರ್​ಗೆ ಟಫ್​ ಫೈಟ್​ ಕೊಡೋದ್ರಲ್ಲಿ ಡೌಟೇ ಇಲ್ಲ!

Maruti Suzuki Jimny 5-Door: ಕಳೆದ ವರ್ಷ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಈಗಾಗಲೇ ಪರಿಚಯಿಸಿದೆ. SUV ಪೋರ್ಟ್‌ಫೋಲಿಯೊವನ್ನು ಮತ್ತಷ್ಟು ವಿಸ್ತರಿಸಲು, ಜಾಗತಿಕ SUV ಶೀಘ್ರದಲ್ಲೇ 'ಜಿಮ್ನಿ 5-ಡೋರ್' ಹೆಸರಿನ ಭಾರತ-ಸ್ಪೆಕ್ ಆವೃತ್ತಿಯನ್ನು ತರುತ್ತಿದೆ.

First published: