Maruti Fronx: ಮಧ್ಯಮ ವರ್ಗದವರಿಗೆ ಗುಡ್ ನ್ಯೂಸ್, ಇಷ್ಟು ಕಡಿಮೆ ಬೆಲೆಗೆ ಖರೀದಿಸಿ ಹೊಸ ಮಾರುತಿ ಕಾರು!

ಹೊಸ ಕಾರು ಖರೀದಿ ಮಾಡ್ಬೇಕು ಅಂದುಕೊಂಡಿದ್ದವರಿಗೆ ಇದು ಅದ್ಭುತ ನ್ಯೂಸ್​ ಅಂದ್ರೆ ತಪ್ಪಾಗಲ್ಲ. ಅದರಲ್ಲೂ ಮಧ್ಯಮ ವರ್ಗದವರಿಗಂತೂ ಬಂಪರ್​ ನ್ಯೂಸ್​. ಇಷ್ಟು ಕಡಿಮೆ ಬೆಲೆಯಲ್ಲಿ ಮಾರುತಿ ಹೊಸ ಕಾರನ್ನು ಪರಿಚಯಿಸಿದೆ.

First published:

  • 17

    Maruti Fronx: ಮಧ್ಯಮ ವರ್ಗದವರಿಗೆ ಗುಡ್ ನ್ಯೂಸ್, ಇಷ್ಟು ಕಡಿಮೆ ಬೆಲೆಗೆ ಖರೀದಿಸಿ ಹೊಸ ಮಾರುತಿ ಕಾರು!

    ದೇಶದ ಮುಂಚೂಣಿಯಲ್ಲಿರುವ ಕಾರು ತಯಾರಿಕಾ ಕಂಪನಿಯಾಗಿ ಮುಂದುವರಿದಿರುವ ಮಾರುತಿ ಸುಜುಕಿ ಮತ್ತೊಂದು ಹೊಸ ಕಾರನ್ನು ಮಾರುಕಟ್ಟೆಗೆ ತಂದಿದೆ.

    MORE
    GALLERIES

  • 27

    Maruti Fronx: ಮಧ್ಯಮ ವರ್ಗದವರಿಗೆ ಗುಡ್ ನ್ಯೂಸ್, ಇಷ್ಟು ಕಡಿಮೆ ಬೆಲೆಗೆ ಖರೀದಿಸಿ ಹೊಸ ಮಾರುತಿ ಕಾರು!

    ಈ ಹೊಸ ಮಾರುತಿ ಕಾರು ಮಧ್ಯಮ ವರ್ಗಕ್ಕೆ ನೆಮ್ಮದಿ ನೀಡಿದೆ ಎಂದೇ ಹೇಳಬಹುದು. ಯಾಕಂದ್ರೆ ಕೈಗೆಟಕುವ ದರದಲ್ಲಿ ಮಾರುತಿ ಸುಜುಕಿ ತನ್ನ ಹೊಸ ಕಾರನ್ನು ಬಿಡುಗಡೆ ಮಾಡಿದೆ.

    MORE
    GALLERIES

  • 37

    Maruti Fronx: ಮಧ್ಯಮ ವರ್ಗದವರಿಗೆ ಗುಡ್ ನ್ಯೂಸ್, ಇಷ್ಟು ಕಡಿಮೆ ಬೆಲೆಗೆ ಖರೀದಿಸಿ ಹೊಸ ಮಾರುತಿ ಕಾರು!

    ಈ ಹೊಸ ಕಾರಿನ ಹೆಸರು ಫ್ರಾಂಕ್ಸ್. ಮಾರುತಿ ಸುಜುಕಿ ಈ ಕಾರನ್ನು ಆಟೋ ಎಕ್ಸ್‌ಪೋ 2023 ರಲ್ಲಿ ಅನಾವರಣಗೊಳಿಸಿದೆ. ಇದನ್ನು ಜಿಮ್ನಿ ಮಾದರಿಯೊಂದಿಗೆ ಪರಿಚಯಿಸಲಾಯಿತು. ಆದರೆ ಇದೀಗ ಕಂಪನಿಯು ಅಧಿಕೃತವಾಗಿ ಈ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    MORE
    GALLERIES

  • 47

    Maruti Fronx: ಮಧ್ಯಮ ವರ್ಗದವರಿಗೆ ಗುಡ್ ನ್ಯೂಸ್, ಇಷ್ಟು ಕಡಿಮೆ ಬೆಲೆಗೆ ಖರೀದಿಸಿ ಹೊಸ ಮಾರುತಿ ಕಾರು!

    ಮಾರುತಿ ಫ್ರಾಂಕ್ಸ್ ಕಾರಿನ ನೋಟ ಅದ್ಭುತವಾಗಿದೆ. ಇದು ಸಬ್ 4 ಮೀಟರ್ ಕಾಂಪ್ಯಾಕ್ಟ್ SUV ಆಗಿದೆ. ಇದರ ಬೆಲೆ ರೂ. 7.46 ಲಕ್ಷದಿಂದ ಆರಂಭವಾಗಿದೆ. ಗರಿಷ್ಠ ಬೆಲೆ ರೂ. 13.13 ಲಕ್ಷ.

    MORE
    GALLERIES

  • 57

    Maruti Fronx: ಮಧ್ಯಮ ವರ್ಗದವರಿಗೆ ಗುಡ್ ನ್ಯೂಸ್, ಇಷ್ಟು ಕಡಿಮೆ ಬೆಲೆಗೆ ಖರೀದಿಸಿ ಹೊಸ ಮಾರುತಿ ಕಾರು!

    Tata Motors Nexon, Hyundai Venue ಮತ್ತು Kia Sonet ನಂತಹ ಮಾದರಿಗಳಿಗೆ ಸ್ಪರ್ಧಿಸಲು ಮಾರುತಿ ಸುಜುಕಿ ಹೊಸ ಫ್ರಾಂಕ್ಸ್ SUV ಅನ್ನು ಬಿಡುಗಡೆ ಮಾಡಿದೆ.

    MORE
    GALLERIES

  • 67

    Maruti Fronx: ಮಧ್ಯಮ ವರ್ಗದವರಿಗೆ ಗುಡ್ ನ್ಯೂಸ್, ಇಷ್ಟು ಕಡಿಮೆ ಬೆಲೆಗೆ ಖರೀದಿಸಿ ಹೊಸ ಮಾರುತಿ ಕಾರು!

    ಹೊಸ ಕಾರು ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಗ್ರಾಹಕರಿಗೆ ಲಭ್ಯವಾಗಲಿದೆ. ಫ್ರಾಂಕ್ಸ್ ಕಾರು ಒಟ್ಟು ಐದು ವೆರಿಯಂಟ್ ಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಸಿಗ್ಮಾ, ಡೆಲ್ಟಾ, ಡೆಲ್ಟಾ ಪ್ಲಸ್, ಝೀಟಾ ಮತ್ತು ಆಲ್ಫಾ ವೇರಿಯಂಟ್​ಗಳಲ್ಲಿ ಲಭ್ಯವಿದೆ.

    MORE
    GALLERIES

  • 77

    Maruti Fronx: ಮಧ್ಯಮ ವರ್ಗದವರಿಗೆ ಗುಡ್ ನ್ಯೂಸ್, ಇಷ್ಟು ಕಡಿಮೆ ಬೆಲೆಗೆ ಖರೀದಿಸಿ ಹೊಸ ಮಾರುತಿ ಕಾರು!

    ಸಿಗ್ಮಾ ರೂಪಾಂತರದ ಬೆಲೆ ರೂ. 7.46 ಲಕ್ಷ. ಡೆಲ್ಟಾ ರೂಪಾಂತರದ ಬೆಲೆ ರೂ. 8.32 ಲಕ್ಷದಿಂದ ರೂ. 9.72 ಲಕ್ಷ. ಝೀಟಾ ರೂಪಾಂತರದ ಬೆಲೆ ರೂ. 10.55 ಲಕ್ಷದಿಂದ ರೂ. 12.05 ಲಕ್ಷದವರೆಗೆಒದೆ. ಆಲ್ಫಾ ರೂಪಾಂತರದ ಬೆಲೆ ರೂ. 11.47 ಲಕ್ಷ ರೂ. 13.13 ಲಕ್ಷದವರೆಗೆ ಇದೆ.

    MORE
    GALLERIES