Maruti Electric Car: ಶೀಘ್ರದಲ್ಲೇ ಮಾರುಕಟ್ಟೆಗೆ ಮಾರುತಿ ಸುಜುಕಿ ಎಲೆಕ್ಟ್ರಿಕ್​ ಕಾರ್​, ಟೆಸ್ಲಾ ಲೆವೆಲ್​ಗೆ ಇರುತ್ತಂತೆ ಫ್ಯೂಚರ್ಸ್!

Maruti Suzuki: ಮಾರುತಿ ಸುಜುಕಿ ಕಾರುಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ಇದೀಗ ಭಾರತೀಯ ಗ್ರಾಹಕರು ಮಾರುತಿ ಎಲೆಕ್ಟ್ರಿಕ್ ಕಾರಿಗೆ ಕಾಯುತ್ತಿದ್ದಾರೆ. ವರದಿಯ ಪ್ರಕಾರ, ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು 2025 ರಲ್ಲಿ ಬಿಡುಗಡೆ ಮಾಡಬಹುದು ಎಂದು ಕಂಪನಿಯು ಘೋಷಿಸಿದೆ.

First published: